ನಂದನ್ ನಿಲೇಕಣಿ ಇನ್ಫೋಸಿಸ್ ಅಧ್ಯಕ್ಷ

ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಮಾಜಿ ಸಿಇಒ ಮತ್ತು ಸಹ ಸಂಸ್ಥಾಪಕರಾಗಿದ್ದ ನಂದನ್ ನಿಲೇಕಣಿ ಅವರು ನಡೆದ ಹಠಾತ್ ಬೆಳವಣಿಯಲ್ಲಿ ಹೊಸ ಅಧ್ಯಕ್ಷರಾಗಿ ಇನ್ಫೋಸಿಸ್ ಗೆ ಹಿಂದಿರುಗಿದ್ದಾರೆ.

ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಮಾಜಿ ಸಿಇಒ ಮತ್ತು ಸಹ ಸಂಸ್ಥಾಪಕರಾಗಿದ್ದ ನಂದನ್ ನಿಲೇಕಣಿ ಅವರು ನಡೆದ ಹಠಾತ್ ಬೆಳವಣಿಯಲ್ಲಿ ಹೊಸ ಅಧ್ಯಕ್ಷರಾಗಿ ಇನ್ಫೋಸಿಸ್ ಗೆ ಹಿಂದಿರುಗಿದ್ದಾರೆ.

ನಂದನ್ ನಿಲೇಕಣಿ ಇನ್ಫೋಸಿಸ್ ಅಧ್ಯಕ್ಷ

ನಂದನ್ ನಿಲೇಕಣಿ ಹುದ್ದೆಯ ಅವಧಿಯನ್ನು ನಿರ್ಧರಿಸಲಿಲ್ಲ.ಅಗತ್ಯವಿದ್ದರೆ ದೀರ್ಘಾವಧಿಯವರೆಗೆ ಇರುವುದಾಗಿ ನಿಲೇಕಣಿ ಹೇಳಿದ್ದಾರೆ. ಸಿಇಒ ಹುದ್ದೆಗೆ ರಾಜೀನಾಮೆ ನೀಡಿ ಹೊಸದಾಗಿ ಸೃಷ್ಟಿಸಿದ್ದ ಉಪಾಧ್ಯಕ್ಷ ಹುದ್ದೆಯನ್ನು ತಾತ್ಕಾಲಿಕವಾಗಿ ವಹಿಸಿಕೊಂಡಿದ್ದ ವಿಶಾಲ್ ಸಿಕ್ಕಾ ಅವರು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ನಿಲೇಕಣಿಯವರನ್ನು ಕರೆತರುವುದರುವುದು ಅದ್ಬುತವಾದ ಐಡಿಯಾ ಎಂದು ಸಿಕ್ಕಾ ಪ್ರತಿಕ್ರಿಯಿಸಿದ್ದಾರೆ.
ಸಂಸ್ಥಾಪಕರಾದ ಎನ್ ಆರ್ ನಾರಾಯಣಮೂರ್ತಿಯವರು ಕೂಡ ಸಂಸ್ಥೆಗೆ ಸೇರುವಂತೆ ಕೇಳಿಕೊಂಡಿದ್ದರೆಂದು ನಿಲೇಕಣಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+