Englishहिन्दी മലയാളം தமிழ் తెలుగు

ಪೆಟ್ರೋಲ್ ಡಿಸೇಲ್ ಬೆಲೆ ಪರಿಷ್ಕರಣಾ ಪ್ರಕ್ರಿಯೆ ನಿಲ್ಲದು

Posted By: Siddu
Subscribe to GoodReturns Kannada

ದೇಶದಾದ್ಯಂತ ಪ್ರತಿದಿನ ಪೆಟ್ರೋಲ್ ಡಿಸೇಲ್ ದರಗಳನ್ನು ಪರಿಷ್ಕರಣೆ ಮಾಡುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಪೆಟ್ರೋಲಿಯಂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪೆಟ್ರೋಲ್ ಡಿಸೇಲ್ ಬೆಲೆ ಪರಿಷ್ಕರಣಾ ಪ್ರಕ್ರಿಯೆ ನಿಲ್ಲದು

ಪ್ರತಿ ಲೀಟರ್ ರೂ. 6ರಂತೆ ಬೆಲೆ ಹೆಚ್ಚಾಗಿದ್ದರೂ ಈ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರಲಾರದು ಎಂದಿದ್ದಾರೆ.

ಜೂನ್ 16ರಿಂದ ದೇಶದಾದ್ಯಂತ ಪೆಟ್ರೋಲ್ ಡಿಸೇಲ್ ದರ ಪರಿಷ್ಕರಣೆ ಆರಂಭಿಸಿದಾಗ, ಮೊದಲ ಹದಿನೈದು ದಿನಗಳವರೆಗೆ ತೈಲ ದರಗಳು ಕುಸಿದವು. ತದನಂತರದಲ್ಲಿ ಜಾಗತಿಕ ತೈಲ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಡಿಸೇಲ್ ಬೆಲೆಗಳು ಹೆಚ್ಚಾಗಿವೆ ಎಂದು ಹೇಳಿದರು.
ದಿನನಿತ್ಯದ ಪರಿಷ್ಕರಣೆಯ ಪರಿಣಾಮದಿಂದಾಗಿ ಜಾಗತಿಕ ತೈಲ ಬೆಲೆಗಳು ಕುಸಿತ ಕಂಡ ತಕ್ಷಣವೇ ಗ್ರಾಹಕರಿಗೆ ನೇರ ಲಾಭ ಸಿಗುತ್ತದೆ. ಇದಕ್ಕಾಗಿ ಹದಿನೈದು ದಿನಗಳವರೆಗೆ ಕಾಯಬೇಕಾದ ಅಗತ್ಯವಿರುವುದಿಲ್ಲ ಎಂದರು.

ಪೆಟ್ರೋಲ್ ಡಿಸೇಲ್ ಬೆಲೆ ಪರಿಷ್ಕರಣಾ ಪ್ರಕ್ರಿಯೆ ನಿಲ್ಲದು

English summary

Daily petrol, diesel price revision to continue

Oil Minister Dharmendra Pradhan today said the daily revision in petrol and diesel prices will continue despite petrol price spiking by Rs 6.6 per litre in two months.
Story first published: Tuesday, September 5, 2017, 17:06 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns