For Quick Alerts
ALLOW NOTIFICATIONS  
For Daily Alerts

21 ಸಾವಿರ ಜನರಿಂದ 4,900 ಕೋಟಿ ಕಪ್ಪುಹಣ ಘೋಷಣೆ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ 21 ಸಾವಿರ ಜನರು ರೂ. 4,900 ಕೋಟಿಗಳಷ್ಟು ಕಪ್ಪುಹಣ ಬಹಿರಂಗಪಡಿಸಿದ್ದಾರೆ.

|

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ 21 ಸಾವಿರ ಜನರು ರೂ. 4,900 ಕೋಟಿಗಳಷ್ಟು ಕಪ್ಪುಹಣ ಬಹಿರಂಗಪಡಿಸಿದ್ದಾರೆ.

21 ಸಾವಿರ ಜನರಿಂದ 4,900 ಕೋಟಿ ಕಪ್ಪುಹಣ ಘೋಷಣೆ

ಕಪ್ಪುಹಣ ಬಹಿರಂಗಪಡಿಸಿರುವ ಮೂಲಗಳಿಂದ ರೂ. 2,451 ಕೋಟಿ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದು ತೆರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಈ ವರ್ಷದ ಮಾರ್ಚ್ ಅಂತ್ಯಕ್ಕೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ 21 ಸಾವಿರ ಜನರು ರೂ. 4,900 ಕೋಟಿ ಕಪ್ಪುಹಣ ಘೋಷಿಸಿದ್ದಾರೆ. ಕಪ್ಪುಹಣ ಕಳೆದ ವರ್ಷ ಡಿಸೆಂಬರ್ ನಲ್ಲಿ ಪಿಎಂಜಿಕೆವೈ ಯೋಜನೆಯನ್ನು ಜಾರಿಗೆ ತಂದಿದೆ.

English summary

1,000 People Disclose Rs. 4,900 Crore Black Money Under PMGKY

Black money worth Rs. 4,900 crore was disclosed by 21,000 people under the Pradhan Mantri Garib Kalyan Yojna (PMGKY), the stash money declaration window announced by the government post demonetisation, an official said today.
Story first published: Friday, September 8, 2017, 16:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X