For Quick Alerts
ALLOW NOTIFICATIONS  
For Daily Alerts

ಜಿಯೋ, ಏರ್ಟೆಲ್ ಗೆ ಸವಾಲು! ಕೇವಲ ರೂ. 2000 ಬೆಲೆಗೆ ಬಿಎಸ್ಎನ್ಎಲ್ ಫೋನ್ ಲಾಂಚ್!!

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಹೊಸ ಕರೆ, ಡೇಟಾ ಪ್ಲಾನ್ ಗಳನ್ನು ಪರಿಚಯಿಸಿತ್ತು. ಈಗ ಫೋನ್ ಬಿಡುಗಡೆಗೆ ವೇದಿಕೆ ಸಿದ್ದಮಾಡಿಕೊಂಡಿದೆ.

By Siddu
|

ಜಿಯೋ, ಐಡಿಯ, ಏರ್ಟೆಲ್ ಫೋನ್ ಗಳ ನಂತರ ಇದೀಗ ಬಿಎಸ್ಎನ್ಎಲ್ ಫೋನ್ ಸರದಿ..! ಜಿಯೋಗೆ ಪೈಪೋಟಿ ನೀಡಲು ಪ್ರಮುಖ ಟೆಲಿಕಾಂ ಕಂಪನಿಗಳು ತುದಿಗಾಲಲ್ಲಿ ನಿಂತಿದ್ದು, ಗ್ರಾಹಕರನ್ನು ಸೆಳೆಯುವ ತಂತ್ರಗಳನ್ನು ಹೆಣೆಯುತ್ತಿವೆ.

 

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಹೊಸ ಕರೆ, ಡೇಟಾ ಪ್ಲಾನ್ ಗಳನ್ನು ಪರಿಚಯಿಸಿತ್ತು. ಈಗ ಬಿಎಸ್ಎನ್ಎಲ್ ಫೋನ್ ಬಿಡುಗಡೆಗೆ ವೇದಿಕೆ ಸಿದ್ದಮಾಡಿಕೊಂಡಿದೆ. ಜಿಯೋ ಫೋನ್ ಆನ್ಲೈನ್ ಮೂಲಕ ಬುಕಿಂಗ್ ಮಾಡಿ ಪಡೆಯೋದು ಹೇಗೆ?

ಬಿಎಸ್ಎನ್ಎಲ್ ಫೋನ್ ಬೆಲೆ

ಬಿಎಸ್ಎನ್ಎಲ್ ಫೋನ್ ಬೆಲೆ

ಏರ್ಟೆಲ್ 4G ಸ್ಮಾರ್ಟ್ಫೋನ್ ಬಿಡುಗಡೆಗೆ ವೇದಿಕೆ ಸಿದ್ದತೆಏರ್ಟೆಲ್ 4G ಸ್ಮಾರ್ಟ್ಫೋನ್ ಬಿಡುಗಡೆಗೆ ವೇದಿಕೆ ಸಿದ್ದತೆ

ಮೈಕ್ರೋಮ್ಯಾಕ್ಸ್, ಲಾವಾ ಜತೆ ಒಪ್ಪಂದ

ಮೈಕ್ರೋಮ್ಯಾಕ್ಸ್, ಲಾವಾ ಜತೆ ಒಪ್ಪಂದ

ಮೊಬೈಲ್ ತಯಾರಕ ಸಂಸ್ಥೆಗಳಾದ ಮೈಕ್ರೋಮ್ಯಾಕ್ಸ್ ಮತ್ತು ಲಾವಾ ಕಂಪನಿಗಳ ಸಹಭಾಗಿತ್ವದಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮೈಕ್ರೋಮ್ಯಾಕ್ಸ್ ಮತ್ತು ಲಾವಾ ಕೋ ಬ್ರ್ಯಾಂಡ್ ನಲ್ಲಿ ಹೊಸ ಬಿಎಸ್ಎನ್ಎಲ್ ಫೋನ್ ಬರಲಿದೆ ಎಂದು ಅಧ್ಯಕ್ಷ ಅನುಪಮ್ ಶ್ರೀವಾಸ್ತವ್ ಹೇಳಿದ್ದಾರೆ.

10.5 ಕೋಟಿ ಗ್ರಾಹಕರು
 

10.5 ಕೋಟಿ ಗ್ರಾಹಕರು

ಬಿಎಸ್ಎನ್ಎಲ್ ಚಂದಾದಾರರು, ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ 10.5 ಕೋಟಿ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟು ಈ ಯೋಜನೆ ರೂಪಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಹೊಸ ಫೋನ್ ಆಕರ್ಷಕ ಧ್ವನಿ ಪ್ಯಾಕೇಜ್ ಗಳನ್ನು ಹೊಂದಿರಲಿದೆ.

ಬಿಎಸ್ಎನ್ಎಲ್ ಸೇರ್ಪಡೆ

ಬಿಎಸ್ಎನ್ಎಲ್ ಸೇರ್ಪಡೆ

2016-17ರ ಸಾಲಿನಲ್ಲಿ ಸುಮಾರು 7.5 ಲಕ್ಷ ಬೇರೆ ನೆಟ್ವರ್ಕ್ ಗ್ರಾಹಕರು ಮೊಬೈಲ್ ನಂಬರ್ ಪೋರ್ಟಬಿಲಿಟಿ ಮೂಲಕ ಬಿಎಸ್ಎನ್ಎಲ್ ಸೇರ್ಪಡೆಯಾಗಿದ್ದಾರೆ. ದೆಹಲಿಯ ಮುಖ್ಯ ಕಚೇರಿ 2.5 ಕೋಟಿ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡಿದೆ.

English summary

BSNL launch co-branded feature phones with Lava, Micromax

BSNL is partnering with homegrown mobile device makers— Lava and Micromax— to unveil co-branded feature phones at a close to Rs 2,000 price point with bundled freebies in October.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X