ಜಿಡಿಪಿ ಕುಸಿತ ತಾಂತ್ರಿಕವಲ್ಲ, ವಾಸ್ತವ: ಎಸ್ಬಿಐ ವರದಿ

2016ರ ಸೆಪ್ಟಂಬರ್ ತಿಂಗಳಿನಿಂದ ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿದೆ. ಇದು ಕೇವಲ ತಾಂತ್ರಿಕ ವಿದ್ಯಮಾನವಾಗಿರದೆ ನೈಜ ವಾಸ್ತವ ಸಂಗತಿಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ತನ್ನ ವರದಿಯಲ್ಲಿ ತಿಳಿಸಿದೆ.

2016ರ ಸೆಪ್ಟಂಬರ್ ತಿಂಗಳಿನಿಂದ ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿದೆ. ಇದು ಕೇವಲ ತಾಂತ್ರಿಕ ವಿದ್ಯಮಾನವಾಗಿರದೆ ನೈಜ ವಾಸ್ತವ ಸಂಗತಿಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ತನ್ನ ವರದಿಯಲ್ಲಿ ತಿಳಿಸಿದೆ.

ಎಸ್ಬಿಐ ವರದಿಯಲ್ಲಿ ಸಲಹೆ

ಎಸ್ಬಿಐ ವರದಿಯಲ್ಲಿ ಸಲಹೆ

ಕೇಂದ್ರ ಸರ್ಕಾರ ದೇಶದ ಆರ್ಥಿಕ ದರ ಕುಸಿತ ತಡೆಯಲು ಹಾಗೂ ಜಿಡಿಪಿ ದರ ಹೆಚ್ಚಿಸಲು ಮೂಲಸೌಕರ್ಯ ಸೃಷ್ಟಿಯ ವಿವಿಧ ಯೋಜನೆಗಳ ಮೇಲಿನ ಹೂಡಿಕೆ ಹೆಚ್ಚಿಸಬೇಕು. ಒಂದು ವೇಳೆ ವಿತ್ತೀಯ ಕೊರತೆ ಹೆಚ್ಚಾದರೂ ಪರವಾಗಿಲ್ಲ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಹೆಚ್ಚು ಹೂಡಿಕೆ ಮಾಡಬೇಕು ಎಂದು ಎಸ್ಬಿಐ ಸಲಹೆ ನೀಡಿದೆ.

ಅಮಿತ್ ಷಾ ಹೇಳಿಕೆ

ಅಮಿತ್ ಷಾ ಹೇಳಿಕೆ

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ(5.7%) ಕುಸಿದಿರುವುದಕ್ಕೆ ತಾಂತ್ರಿಕ ಕಾರಣಗಳಿವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಹೇಳಿದ್ದರು. ಯುಪಿಎ ಸರ್ಕಾರದ ಅಧಿಕಾರವಧಿಯ 2014ರ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ. 4.7ಕ್ಕೆ ಕುಸಿತ ಕಂಡಿದ್ದು, ನಂತರದಲ್ಲಿ ಶೇ. 7.1ಕ್ಕೆ ಏರಿಕೆ ಕಂಡಿತ್ತು ಎಂದು ಅಮಿತ್ ಷಾ ಹೇಳಿದ್ದರು.
ಆದರೆ ಎಸ್ಬಿಐ ವರದಿ ಇದು ತಾಂತ್ರಿಕವಾಗಿ ಅಲ್ಪಾವಧಿಯದಲ್ಲ ಹಾಗೂ ತಾತ್ಕಾಲಿಕವೂ ಅಲ್ಲ ಎಂದು ಹೇಳಿದೆ.

ಜಿಎಸ್ಟಿ ಸಭೆ

ಜಿಎಸ್ಟಿ ಸಭೆ

ಅಕ್ಟೋಬರ್ 6ರಂದು ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 22ನೇ ಸಭೆ ಸೇರಲಿದೆ. ಈ ಸಭೆಯನ್ನು ಅಕ್ಟೋಬರ್ 24ರಂದು ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಜಿಎಸ್ಟಿಯಿಂದಾಗಿ ತೆರಿಗೆ ಹಾಶಗೂ ಉದ್ಯಂ ಕ್ಷೇತ್ರದಲ್ಲಿ ಬಿಕ್ಕಟ್ಟಿನ ಸ್ಥಿತಿ ಉಂಟಾಗಿರುವುದರಿಂದ ಅಕ್ಟೋಬರ್ 6ಕ್ಕೆ ನಡೆಸಲು ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+