ಪ್ರತಿ ಗಂಟೆಗೆ 80 ಸಾವಿರ ಜಿಎಸ್ಟಿಆರ್ (GSTR-3B) ಸಲ್ಲಿಕೆ

ಪ್ರತಿ ಗಂಟೆಗೆ 80 ಸಾವಿರಕ್ಕೂ ಹೆಚ್ಚು ‌ಜಿಎಸ್ಟಿಆರ್–3ಬಿ ಸಲ್ಲಿಕೆಯಾಗಿದೆ ಎಂದು ಜಿಎಸ್ಟಿಎನ್ ಅಧ್ಯಕ್ಷ ಅಜಯ್ ಭೂಷಣ್ ಪಾಂಡೆ ಅವರು ಹೇಳಿದ್ದಾರೆ.

ಪ್ರತಿ ಗಂಟೆಗೆ 80 ಸಾವಿರಕ್ಕೂ ಹೆಚ್ಚು ‌ಜಿಎಸ್ಟಿಆರ್-3ಬಿ ಸಲ್ಲಿಕೆಯಾಗಿದೆ ಎಂದು ಜಿಎಸ್ಟಿಎನ್ ಅಧ್ಯಕ್ಷ ಅಜಯ್ ಭೂಷಣ್ ಪಾಂಡೆ ಅವರು ಹೇಳಿದ್ದಾರೆ.

ಜಿಎಸ್ಟಿ ನೆಟ್ವರ್ಕ್ ಪೋರ್ಟಲ್ ನಲ್ಲಿ ಪ್ರತಿಗಂಟೆಗೆ 80 ಸಾವಿರ ಜಿಎಸ್ಟಿಆರ್-3ಬಿ ಅಪ್ಲೋಡ್ ಆಗಿದ್ದು, ಆಗಸ್ಟ್ ತಿಂಗಳ ರಿಟರ್ನ್ ಸಲ್ಲಿಕೆಗೆ ಆಗಸ್ಟ್ 20 ಅಂತಿಮ ದಿನವಾಗಿತ್ತು. ಹೀಗಾಗಿ ಉದ್ಯಮಿಗಳು ಕೊನೆಕ್ಷಣದಲ್ಲಿ ಲೆಕ್ಕಪತ್ರ ಮಾಹಿತಿ ಸಲ್ಲಿಸಿದರು. ಜಾಲತಾಣದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.

ಪ್ರತಿ ಗಂಟೆಗೆ 80 ಸಾವಿರ ಜಿಎಸ್ಟಿಆರ್ (GSTR-3B) ಸಲ್ಲಿಕೆ

ಜಿಎಸ್ ತೆರಿಗೆ ಜಾರಿ ಬಂದ ನಂತರ ಇದು ಎರಡನೇ ತಿಂಗಳ ರಿಟರ್ನ್ ಸಲ್ಲಿಕೆಯಾಗಿದ್ದು, ಕೊನೆಘಳಿಗೆ ತರಾತುರಿಯಲ್ಲಿ ಜಾಲತಾಣದಲ್ಲಿ ಯಾವುದೇ ತೊಂದರೆ ಉಂಟಾಗಲಿಲ್ಲ. ಕಳೆದ ಜುಲೈ ತಿಂಗಳಿನಲ್ಲಿ 47 ಲಕ್ಷ ರಿಟರ್ನ್‌ ಸಲ್ಲಿಕೆಯಾಗಿದ್ದು, ತೆರಿಗೆ ರೂಪದಲ್ಲಿ ಒಟ್ಟು ರೂ. 95 ಸಾವಿರ ಕೋಟಿ ಸಂಗ್ರಹವಾಗಿದೆ ಎಂದು ಜಿಎಸ್ಟಿಎನ್ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+