For Quick Alerts
ALLOW NOTIFICATIONS  
For Daily Alerts

ಜಿಯೋ ಫೋನ್ ಮೂಲಕ ಟಿವಿ ಕನೆಕ್ಷನ್ ಸಾಧ್ಯ

ಜಿಯೋ ಫೋನ್ ಬಹುತೇಕ ಎಲ್ಲಾ ಆಪ್ ಗಳನ್ನು ಒಳಗೊಂಡಿದೆ. ಹೀಗಾಗಿ ಜಿಯೋ ಮೀಡಿಯಾ ಕೇಬಲ್ ಬಳಸಿ ಫೋನ್ ನಲ್ಲಿ ಮೊಬೈಲ್ ನಲ್ಲಿರುವ ಆಡಿಯೊ/ವಿಡಿಯೊ ಗಳನ್ನು ಟಿವಿಯಲ್ಲಿ ವಿಕ್ಷೀಸಬಹುದು.

By Siddu
|

ರಿಲಯನ್ಸ್ ಸಂಸ್ಥೆ ಕಡಿಮೆ ಬೆಲೆಯ 4ಜಿ ಸ್ಮಾರ್ಟಫೋನ್ ಲಾಂಚ್ ಮಾಡುವುದಾಗಿ ಘೋಷಿಸಿದ್ಆಗ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ನಂತರದಲ್ಲಿ ಏರ್ಟೆಲ್, ಬಿಎಸ್ಎನ್ಎಲ್, ಐಡಿಯ ಕಂಪನಿಗಳು ಕೂಡ ಜಿಯೋ ಫೋನ್ ಮಾದರಿಯನ್ನು ಅನುಸರಿಸಿದವು. ಇದರ ಕುರಿತು ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು.
ಈಗಾಗಲೇ ಹಲವರು ಜಿಯೋ ಫೋನ್ ಗಳನ್ನು ಮುಂಗಡವಾಗಿ ಬುಕಿಂಗ್ ಮಾಡಿದ್ದು, ಅದರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಜಿಯೋ ಗ್ರಾಹಕರಿಗೆ ನಿರಾಶೆ! ಜಿಯೋ ಫೋನ್ ಪಡೆಯಲು ಇನ್ನೂ ಕಾಯಬೇಕು..

 

ಟಿವಿ ಕನೆಕ್ಷನ್

ಟಿವಿ ಕನೆಕ್ಷನ್

ಜಿಯೋ ಫೋನ್ ಬಹುತೇಕ ಎಲ್ಲಾ ಆಪ್ ಗಳನ್ನು ಒಳಗೊಂಡಿದೆ. ಹೀಗಾಗಿ ಜಿಯೋ ಮೀಡಿಯಾ ಕೇಬಲ್ ಬಳಸಿ ಫೋನ್ ನಲ್ಲಿ ಮೊಬೈಲ್ ನಲ್ಲಿರುವ ಆಡಿಯೊ/ವಿಡಿಯೊ ಗಳನ್ನು ಟಿವಿಯಲ್ಲಿ ವಿಕ್ಷೀಸಬಹುದು. ಜಿಯೋ ಫೋನ್ ಎನ್‌ಎಫ್‌ಸಿ ತಂತ್ರಜ್ಞಾನ, ಧ್ವನಿ ಮೂಲಕ ಮಾಹಿತಿ ಹುಡುಕಾಟ, ಬ್ಲುಟ್ಯೂತ್, ಎಫ್‌ಎಂ ರೇಡಿಯೊ, ಹಾಗೂ ಟಾರ್ಚ್ ಆಯ್ಕೆಗಳನ್ನು ಹೊಂದಿದೆ.

ಮುಂಗಡ ಬುಕಿಂಗ್ ಪ್ರಕ್ರಿಯೆ

ಮುಂಗಡ ಬುಕಿಂಗ್ ಪ್ರಕ್ರಿಯೆ

ಈಗಾಗಲೇ ಆಗಸ್ಟ್‌ 24ರಿಂದ ಮುಂಗಡ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಪ್ರಾರಂಭದಲ್ಲಿ ರೂ. 500 ಪಾವತಿಸಬೇಕು. ಫೋನ್‌ ಪಡೆದ ಬಳಿಕ ಉಳಿದ ರೂ. 1000 ಪಾವತಿಸಬೇಕು. ಮೂರು ವರ್ಷಗಳ ನಂತರ ಜಿಯೋ ಫೋನ್‌ ಹಿಂದಿರುಗಿಸಿದರೆ ರೂ. 1,500 ಮೊತ್ತ ಮರುಪಾವತಿಯಾಗುತ್ತದೆ.

ಬುಕಿಂಗ್ ಸ್ಟೇಟಸ್ ತಿಳಿಯಬಹುದು
 

ಬುಕಿಂಗ್ ಸ್ಟೇಟಸ್ ತಿಳಿಯಬಹುದು

ನೀವು ಜಿಯೋ ಫೋನ್ ಮುಂಗಡ ಬುಕಿಂಗ್ ಮಾಡಿದ್ದಲ್ಲಿ ಅದರ ಸ್ಥಿತಿಗತಿ ತಿಳಿಯಲು 18008908900 ಕರೆ ಮಾಡಬಹುದಾಗಿದೆ. ಈ ನಂಬರ್ ಗೆ ಕರೆ ಮಾಡಲು ನೀವು ಜಿಯೋ ಫೋನ್ ಬುಕಿಂಗ್ ಮಾಡುವಾಗ ನೀಡಿದ ಜಿಯೋ ನಂಬರ್ ಬಳಕೆ ಮಾಡಬೇಕಾಗುತ್ತದೆ.

Read more about: jio reliance jio airtel telecom
English summary

Jio Phone TV Cable Connection

Jio Phone, Jio has also introduced the Jio Phone TV Cable. Jio Phone TV Cable Price is not yet revealed but soon it will. Jio is now targeting the 2G users and wants to convert them into 4G users. Everyone trusts Jio more than other networks.
Story first published: Saturday, September 23, 2017, 15:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X