For Quick Alerts
ALLOW NOTIFICATIONS  
For Daily Alerts

ಜಿಯೋ ಪೋನ್ ವಿತರಣೆ ಪ್ರಾರಂಭ

ಜಿಯೋ ಫೋನ್ ವಿತರಣೆ ನಿನ್ನೆಯಿಂದ ಆರಂಭವಾಗಿದ್ದು, 15 ದಿನಗಳಲ್ಲಿ 60 ಲಕ್ಷ ಪೋನ್ ಗಳನ್ನು ವಿತರಿಸಲಾಗುವುದು ಎಂದು ರಿಲಯನ್ಸ್ ಜಿಯೋ ಹೇಳಿದೆ.

By Siddu
|

ಜಿಯೋ ಫೋನ್ ವಿತರಣೆ ನಿನ್ನೆಯಿಂದ ಆರಂಭವಾಗಿದ್ದು, 15 ದಿನಗಳಲ್ಲಿ 60 ಲಕ್ಷ ಪೋನ್ ಗಳನ್ನು ವಿತರಿಸಲಾಗುವುದು ಎಂದು ರಿಲಯನ್ಸ್ ಜಿಯೋ ಹೇಳಿದೆ.

 
ಜಿಯೋ ಪೋನ್ ವಿತರಣೆ ಪ್ರಾರಂಭ

ಇವು ಕಡಿಮೆ ಬೆಲೆಯ 4g ಹ್ಯಾಂಡ್ ಸೆಟ್ ಆಗಿದ್ದು, ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮೊದಲು ವಿತರಿಸಲಾಗುವುದು.
ಜಿಯೋ ಪೋನ್ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಡಿಜಿಟಲ್ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಜಿಯೋ ಫೋನ್ ಮೂಲಕ ಟಿವಿ ಕನೆಕ್ಷನ್ ಸಾಧ್ಯ

 

ಕೇವಲ 15 ದಿನದಲ್ಲಿ 60 ಲಕ್ಷ ಫೋನ್ ವಿತರಣೆಯಾಗಲಿದ್ದು, ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಠಿಸಲಿದೆ. ಮುಂಗಡ ಬುಕಿಂಗ್ ಸಂದರ್ಭದಲ್ಲಿ ರೂ. 500 ನೀಡಿದ್ದ ಗ್ರಾಹಕರು ವಿತರಣೆ ಸಂದರ್ಭದಲ್ಲಿ ರೂ. 1000 ಪಾವತಿಸಬೇಕು. ಈ ಹಣವನ್ನು 3 ವರ್ಷಗಳಲ್ಲಿ ವಾಪಸ್ ಮಾಡಲಾಗುವುದು.

English summary

Jio Phone Deliveries Begin, All 6 Million Units to Be Delivered Before Diwali

Jio Phone deliveries for the 6 million units booked in August have started, and customers in rural areas and small cities will get the handset before their counterparts in urban areas.
Story first published: Monday, September 25, 2017, 12:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X