ರೈಲು ಪ್ರಯಾಣಕ್ಕಾಗಿ ಎಂ-ಆಧಾರ್ ನ್ನು ಗುರುತಿನ ದಾಖಲಾತಿಯಾಗಿ ಉಪಯೋಗಿಸಬಹುದು ಎಂದು ರೇಲ್ವೆ ಸಚಿವಾಲಯ ಹೇಳಿದೆ.
ರೈಲು ಪ್ರಯಾಣಕ್ಕಾಗಿ ಎಂ-ಆಧಾರ್ ನ್ನು ಗುರುತಿನ ದಾಖಲಾತಿಯಾಗಿ ಉಪಯೋಗಿಸಬಹುದು ಎಂದು ರೇಲ್ವೆ ಸಚಿವಾಲಯ ಹೇಳಿದೆ.
ಎಂ-ಆಧಾರ್ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮೊಬೈಲ್ ಆಪ್ ಆಗಿದೆ. ಈ ಆಪ್ ಮೂಲಕ ನಿಮ್ಮ ಆಧಾರ್ ಕಾರ್ಡ್ ನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಎಂ ಆಧಾರ್ ನ್ನು ರೈಲು ಪ್ರಯಾಣದ ವೇಳೆ ಗುರುತಿನ ದಾಖಲಾತಿಯಾಗಿ ನೀಡಬಹುದು. ಆಧಾರ್ ಜತೆ ಲಿಂಕ್ ಮಾಡಲೇಬೇಕಾದ ದಾಖಲಾತಿಗಳು ಮತ್ತು ಅವುಗಳ ಪ್ರಯೋಜನ
ಜಾರಿ ಯಾವಾಗ?
ಈಗಾಗಲೇ ಸೆಪ್ಟೆಂಬರ್ 8ರಿಂದ ಎಂ ಆಧಾರ್ ನ್ನು ಗುರುತಿನ ಚೀಟಿಯಗಿ ನೀಡುವ ನಿಯಮ ಜಾರಿ ಬಂದಿದೆ. ಎಂ-ಆಧಾರ್ ಆಪ್ ಓಪನ್ ಮಾಡಿ ನಿಮ್ಮ ಪಾಸ್ವರ್ಡ್ ಟೈಪ್ ಮಾಡಿ ಸ್ಮಾರ್ಟ್ ಫೋನ್ ನಲ್ಲಿ ಆಧಾರ್ ಕಾರ್ಡನ್ನು ರೇಲ್ವೆ ಅಧಿಕಾರಿಗಳಿಗೆ ತೋರಿಸಬಹುದು.
ಪಾಸ್ವರ್ಡ್ ಹೇಗಿರಬೇಕು
ಎಂ-ಆಧಾರ್ ಆಪ್ ಡೌನ್ಲೋಡ್ ಮಾಡಿದ ತಕ್ಷಣ ಅದು ಪಾಸ್ವರ್ಡ್ ಕೇಳುತ್ತದೆ. ಕನಿಷ್ಠ 8 ಹಾಗೂ ಗರಿಷ್ಠ 12 ಅಕ್ಷರಗಳ ಪಾಸ್ವರ್ಡ್ ನೀಡಬೇಕಾಗುತ್ತದೆ ಅದರಲ್ಲಿ 1 ಅಂಕೆ, 1 ಅಲ್ಫಾಬೆಟ್, 1 ಸ್ಪೆಷಲ್ ಕ್ಯಾರೆಕ್ಟರ್, 1 ಕ್ಯಾಪಿಟಲ್ ಲೆಟರ್ ನಲ್ಲಿ ಅಲ್ಫಾಬೆಟ್ ಕಡ್ಡಾಯವಾಗಿರುತ್ತದೆ.
ಗರಿಷ್ಠ 3 ಪ್ರೊಫೈಲ್ ಆಕ್ಟಿವ್ ಮಾಡಬಹುದು
ನಿಮ್ಮ ಕುಟುಂಬ ಸದಸ್ಯರು ಕೂಡ ಅದೇ ಮೊಬೈಲ್ ನಂಬರ್ ನ್ನು ನೋಂದಣಿ ಸಂಖ್ಯೆಯಾಗಿ ಬಳಸುತ್ತಿದ್ದರೆ ಅವರ ಪ್ರೊಫೈಲ್ ನ್ನು ಕೂಡ ನಿಮ್ಮ ಮೊಬೈಲ್ ನಲ್ಲಿ ಆಕ್ಟಿವ್ ಮಾಡಬಹುದು. ಒಂದು ನಂಬರ್ ನಲ್ಲಿ ಗರಿಷ್ಠ 3 ಪ್ರೊಫೈಲ್ ಆಕ್ಟಿವ್ ಮಾಡಲು ಅವಕಾಶವಿದೆ. ಬಯೋಮೆಟ್ರಿಕ್ ಅಥೆಂಟಿಕೇಶನ್ ಮೂಲಕ ಲಾಕ್, ಅನ್ ಲಾಕ್ ಮಾಡಬಹುದು.
ಸಿಮ್ ಬೇರೆ ಮೊಬೈಲ್ ಹಾಕಿದರೆ ಏನಾಗುತ್ತದೆ?
ಸಿಮ್ ಕಾರ್ಡ್ ಅನ್ನು ಬೇರೆ ಮೊಬೈಲ್ ಗೆ ಹಾಕಿ ಅದರಲ್ಲಿ ನಿಮ್ಮ ಪ್ರೊಫೈಲ್ ಕ್ರಿಯಾಶೀಲಗೊಳಿಸಿದರೆ ಮೊದಲು ಮಾಡಿದ್ದ ಪ್ರೊಫೈಲ್ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತದೆ. UIDAIನಿಂದ ಡೇಟಾ ಡೌನ್ಲೋಡ್ ಆಗುವುದರಿಂದ ಇಂಟರ್ನೆಟ್ ಕನೆಕ್ಷನ್ ಬೇಕು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications