ಲಾರಿ ಮುಷ್ಕರ; 13ರಂದು ಪೆಟ್ರೋಲ್‌ ಬಂಕ್ ಬಂದ್‌

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಖಿಲ ಭಾರತ ಲಾರಿ ನಿರ್ವಾಹಕರ ಸಂಘಟನೆ (ಎಐಎಂಟಿಸಿ) ಕರೆ ನೀಡಿರುವ ಮುಷ್ಕರಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಖಿಲ ಭಾರತ ಲಾರಿ ನಿರ್ವಾಹಕರ ಸಂಘಟನೆ (ಎಐಎಂಟಿಸಿ) ಕರೆ ನೀಡಿರುವ ಮುಷ್ಕರಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.

ಲಾರಿ ಮುಷ್ಕರ; 13ರಂದು ಪೆಟ್ರೋಲ್‌ ಬಂಕ್ ಬಂದ್‌

ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ತರಬೇಕು, ಡೀಸೆಲ್‌ ಬೆಲೆ ಇಳಿಸಬೇಕು ಮತ್ತು ಟೋಲ್‌ಗಳಲ್ಲಿ ಕಿರುಕುಳ ತಪ್ಪಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿ ನಿನ್ನೆಯಿಂದ ಮುಷ್ಕರ ಆರಭವಾಗಿದೆ. ದೇಶದಾದ್ಯಂತ ಸರಕು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಮುಷ್ಕರ ಮಂಗಳವಾರವೂ ಮುಂದುವರಿಯಲಿದೆ ಎಂದು ಎಐಎಂಟಿಸಿ ಹೇಳಿದೆ.

ರಾಜ್ಯದ ತೈಲ ಮಾರಾಟಗಾರರು ಕೂಡ ಇದೇ ಅಕ್ಟೋಬರ್ 13ರಂದು ಪೆಟ್ರೋಲ್‌ ಬಂಕ್ ಬಂದ್‌ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಪ್ರತಿನಿತ್ಯ ಪೆಟ್ರೋಲ್, ಡಿಸೇಲ್ ಬೆಲೆ ಪರಿಷ್ಕರಣೆಯಿಂದ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಪ್ರತಿ 3 ತಿಂಗಳಿಗೊಮ್ಮೆ ಬೆಲೆ ಪರಿಷ್ಕರಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+