For Quick Alerts
ALLOW NOTIFICATIONS  
For Daily Alerts

ಆಧಾರ್ 900 ಕೋಟಿ ಉಳಿತಾಯ ಮಾಡಲು ಸಹಾಯಕವಾಗಿದೆ: ನಿಲೇಕಣಿ

ಭಾರತ ಸರ್ಕಾರದ ಆಧಾರ್ ಕಾರ್ಡ್ ಯೋಜನೆ 100 ಕೋಟಿಗಿಂತ ಹೆಚ್ಚು ಜನರನ್ನು ನೋಂದಣಿ ಮಾಡಿಕೊಂಡಿದ್ದು, ಫಲಾನುಭವಿಗಳಿಗೆ ಆಗಬಹುದಾದ ವಂಚನೆಯನ್ನು ತಡೆದು 900 ಕೋಟಿಯಷ್ಟು ಉಳಿತಾಯ ಮಾಡಿದೆ ಎಂದು ಇದರ ರೂವಾರಿ ನಂದನ್ ನಿಲೇಕಣಿ ಹೇಳಿದ್ದಾರೆ.

|

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿರುವ ಆಧಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಹಾಗು ಹಣಕಾಸು ಸಚಿವ ಅರುಣ್ ಜೇಟ್ಲಿ ತುಂಬಾ ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಾರೆ ಎಂದಿದ್ದಾರೆ.

ಸರಿಯಾದ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುವುದು ಮುಖ್ಯವಾಗಿದ್ದು, ಆಧಾರ್ ಈಗ ನೋಂದಣಿಯಾದ ಒಂದು ಬಿಲಿಯನ್ ಗಿಂತ ಹೆಚ್ಚು ಜನರನ್ನು ಹೊಂದಿದೆ ಎಂದು ನಿಲೇಕಣಿ ತಿಳಿಸಿದ್ದಾರೆ.

English summary

Aadhaar helped Indian government save $9 billion, says Nandan Nilekani

The Indian government’s Aadhaar card scheme, which has enrolled more than 1 billion people, has helped the exchequer save about $9 billion by eliminating fraud in beneficiary lists, its architect Nandan Nilekani has said here.
Story first published: Friday, October 13, 2017, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X