ಜಿಯೋ ದೀಪಾವಳಿ ಧಮಾಕಾ! ರೀಚಾರ್ಜ್ ಮೇಲೆ 100% ಕ್ಯಾಶ್ ಬ್ಯಾಕ್ ಆಫರ್!!

ಜಿಯೋ ಪ್ರಾರಂಭದಿಂದ ಇಲ್ಲಿಯವರೆಗೆ ಹೊಸ ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಾ ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಾ ಬಂದಿದೆ. ಇದೀಗ ದೀಪಾವಳಿಗೆ ಜಿಯೋ ಧನ್ ಧನಾ ಧನ್ 100% ಕ್ಯಾಶ್ ಬ್ಯಾಕ್ ಕೊಡುಗೆ ನೀಡಿದೆ.

ದೇಶದ ಟೆಲಿಕಾಂ ರಂಗದಲ್ಲಿ ಜಿಯೋ ಪ್ರವೇಶಾತಿ ನಂತರ ಹೊಸ ಸಂಚಲನದ ಅಲೆಗಳು ಶುರುವಾಗಿದ್ದು, ಜಿಯೋಮಯದಿಂದ ದರ ಸಮರಗಳು ಗಗನಕ್ಕೆರಿವೆ..!

ಜಿಯೋ ಪ್ರಾರಂಭದಿಂದ ಇಲ್ಲಿಯವರೆಗೆ ಹೊಸ ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಾ ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಾ ಬಂದಿದೆ. ಇದೀಗ ದೀಪಾವಳಿಗೆ ಜಿಯೋ ಧನ್ ಧನಾ ಧನ್ 100% ಕ್ಯಾಶ್ ಬ್ಯಾಕ್ ಕೊಡುಗೆ ನೀಡಿದೆ. ಜಿಯೋಗೆ ತಿರುಗೇಟು! ರೂ. 1,399 ಬೆಲೆಗೆ ಏರ್ಟೆಲ್ 4G ಸ್ಮಾರ್ಟ್ಫೋನ್ ಲಭ್ಯ!!

ಏನಿದು 100% ಕ್ಯಾಶ್ ಬ್ಯಾಕ್ ಆಫರ್?

ಏನಿದು 100% ಕ್ಯಾಶ್ ಬ್ಯಾಕ್ ಆಫರ್?

ಮೂರು ತಿಂಗಳ ಅವಧಿಗೆ ಅನ್ ಲಿಮಿಟೆಡ್ ಕರೆ ಹಾಗೂ ಪ್ರತಿ ದಿನ 1gbಯಂತೆ ಡೇಟಾ ಬಳಕೆಗಾಗಿ ರೂ. 399 ರೀಚಾರ್ಜ್ ಆಫರ್ ನೀಡಿತ್ತು. ಇದೀಗ ಜಿಯೋ ರೂ. 399 ರೀಚಾರ್ಜ್ ಹಣವನ್ನು ಗ್ರಾಹಕರಿಗೆ ವಾಪಾಸ್ ಮರಳಿಸಲು ನಿರ್ಧರಿಸಿದೆ. ಜಿಯೋ ಧನ್ ಧನಾ ಧನ್ ಫೋಸ್ಟರ್‌ಗಳ ಮೂಲಕ ಈ ಆಫರ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದೆ.

ಕ್ಯಾಶ್ ಬ್ಯಾಕ್ ವೋಚರ್

ಕ್ಯಾಶ್ ಬ್ಯಾಕ್ ವೋಚರ್

ಗ್ರಾಹಕರು ರೂ. 399 ಪ್ಲಾನ್ ರೀಚಾರ್ಜ್ ಮಾಡುವಾಗ ನೀಡುವ ಹಣ ಕ್ಯಾಶ್ಬ್ಯಾಕ್ ವೋಚರ್ ರೂಪದಲ್ಲಿ ನೀಡಲಾಗುತ್ತದೆ. ಅಂದರೆ ರೂ. 50ರ 8 ವೋಚರ್‌ಗಳ ಮೂಲಕ ಮರಳಿ ಪಡೆಯಬಹುದಾಗಿದೆ. ಗ್ರಾಹಕರು ಆ ವೋಚರ್‌ಗಳನ್ನು ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದಾಗ ಬಳಸಿಕೊಂಡು ಪುನಃ ರೀಚಾರ್ಜ್ ಮಾಡಿಕೊಳ್ಳಬಹುದು.

ವೋಚರ್ ಗಳನ್ನು ಯಾವಾಗ ಬಳಸಬಹುದು?

ವೋಚರ್ ಗಳನ್ನು ಯಾವಾಗ ಬಳಸಬಹುದು?

ರೂ. 399 ಪ್ಲಾನ್ ರೀಚಾರ್ಜ್ ಮಾಡುವಾಗ ಪಡೆಯುವ ವೋಚರ್‌ಗಳನ್ನು ನವೆಂಬರ್ 15ರ ನಂತರ ಮಾತ್ರ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು.

ಕ್ಯಾಶ್ಬ್ಯಾಕ್ ಆಫರ್ ಅವಧಿ

ಕ್ಯಾಶ್ಬ್ಯಾಕ್ ಆಫರ್ ಅವಧಿ

100% ಕ್ಯಾಶ್ ಬ್ಯಾಕ್ ಆಫರ್ ಅಕ್ಟೋಬರ್ 12ರಿಂದ 19ರವರೆಗೆ ಮಾತ್ರ ಅನ್ವಯವಾಗಲಿದೆ. ಈ ದಿನಾಂಕದೊಳಗೆ ರೀಚಾರ್ಜ್ ಮಾಡಿಸಿದವರು ಜಿಯೋ ನೀಡುವ ವೋಚರ್‌ಗಳ ಲಾಭ ಪಡೆದುಕೊಳ್ಳಬಹುದು.

ಧನ್ ಧನಾ ಧನ್ ಆಫರ್ ಸೌಲಭ್ಯಗಳೇನು?

ಧನ್ ಧನಾ ಧನ್ ಆಫರ್ ಸೌಲಭ್ಯಗಳೇನು?

ಡೇಟಾ ಪ್ಯಾಕ್ ಆ್ಯಕ್ಟಿವ್ ಇರುವ ಗ್ರಾಹಕರು ಕೂಡ ಈ ಆಫರ್ ಲಾಭ ಪಡೆಯಬಹುದಾಗಿದೆ. ಜಿಯೋ ರೂ. 399 ರೂಪಾಯಿಯ ಧನ್ ಧನಾ ಧನ್ ಪ್ರಿಪೇಡ್ ಗ್ರಾಹಕರಿಗೆ 84GB ಡೇಟಾ ನೀಡಲಿದೆ. 84 ದಿನಗಳ ಕಾಲ ಪ್ರತಿದಿನ ಬಳಕೆದಾರ 1gb ಡೇಟಾ ಬಳಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಉಚಿತ ಎಸ್ಎಂಎಸ್, ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೂ ಈ ಸೌಲಭ್ಯವಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+