ಚಿನ್ನಾಭರಣಪ್ರಿಯರೆ, ಇಂದಿನ ಚಿನ್ನ ಮತ್ತು ಬೆಳ್ಳಿ ದರ
ಭಾರತೀಯರು ಚಿನ್ನಾಭರಣ ಪ್ರಿಯರು. ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.
ಭಾರತೀಯರು ಚಿನ್ನಾಭರಣ ಪ್ರಿಯರು. ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.
ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ.. ಈ ಯುವ ಶ್ರೀಮಂತರು ಭಾರತದ ಆರ್ಥಿಕ ಭವಿಷ್ಯವನ್ನು ಬದಲಿಸುವರೆ?
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27830, 24ಕ್ಯಾರೆಟ್ ಚಿನ್ನ ರೂ. 30360, ಬೆಳ್ಳಿ ದರ: ರೂ. 43000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27830, 24ಕ್ಯಾರೆಟ್ ಚಿನ್ನ ರೂ. 30360, ಬೆಳ್ಳಿ ದರ: ರೂ. 43000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27830, 24ಕ್ಯಾರೆಟ್ ಚಿನ್ನ ರೂ. 30360, ಬೆಳ್ಳಿ ದರ: ರೂ. 43000
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27830, 24ಕ್ಯಾರೆಟ್ ಚಿನ್ನ ರೂ. 30360, ಬೆಳ್ಳಿ ದರ: ರೂ. 43000
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27830, 24ಕ್ಯಾರೆಟ್ ಚಿನ್ನ ರೂ. 30360, ಬೆಳ್ಳಿ ದರ: ರೂ. 43000
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27830, 24ಕ್ಯಾರೆಟ್ ಚಿನ್ನ ರೂ. 30360, ಬೆಳ್ಳಿ ದರ: ರೂ. 43000
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 28780, 24 ಕ್ಯಾರೆಟ್ ಚಿನ್ನ ರೂ. 31396 ಬೆಳ್ಳಿ ದರ: ರೂ. 43000
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 29350, 24ಕ್ಯಾರೆಟ್ ಚಿನ್ನ ರೂ. 32018, ಬೆಳ್ಳಿ ದರ: ರೂ. 43000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29350, 24 ಕ್ಯಾರೆಟ್ ಚಿನ್ನ ರೂ. 32018, ಬೆಳ್ಳಿ ದರ: ರೂ. 43000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29450, 24ಕ್ಯಾರೆಟ್ ಚಿನ್ನ ರೂ. 32127, ಬೆಳ್ಳಿ ದರ: ರೂ. 42950
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 29430, 24 ಕ್ಯಾರೆಟ್ ಚಿನ್ನ ರೂ. 32105, ಬೆಳ್ಳಿ ದರ: ರೂ. 43000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28600, 24ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 43000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28600, ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 43000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 43000
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27850, 24ಕ್ಯಾರೆಟ್ ಚಿನ್ನ ರೂ. 30381 ಬೆಳ್ಳಿ ದರ: ರೂ. 42900
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ಬೆಲೆ: ರೂ. 43000
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 29400, 24 ಕ್ಯಾರೆಟ್ ಚಿನ್ನ: ರೂ. 32072, ಬೆಳ್ಳಿ ಬೆಲೆ: ರೂ. 43000
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 29400, 24ಕ್ಯಾರೆಟ್ ಚಿನ್ನ ರೂ. 32072, ಬೆಳ್ಳಿ ದರ: ರೂ. 43000
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 30230, 24 ಕ್ಯಾರೆಟ್ ಚಿನ್ನ ರೂ. 32978, ಬೆಳ್ಳಿ ಬೆಲೆ: ರೂ. 43000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28900, 24ಕ್ಯಾರೆಟ್ ಚಿನ್ನ ರೂ. 31527, ಬೆಳ್ಳಿ ಬೆಲೆ: ರೂ. 42950
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 29450, 24ಕ್ಯಾರೆಟ್ ಚಿನ್ನ ರೂ. 32127, ಬೆಳ್ಳಿ ದರ: ರೂ. 42950