ಲಾವಾ ಮೊಬೈಲ್ಸ್, ಏರ್‌ಸೆಲ್‌ ವಿಶೇಷ ಕೊಡುಗೆ

ಲಾವಾ ಮೊಬೈಲ್ಸ್ ಸಂಸ್ಥೆ ಏರ್‌ಸೆಲ್‌ ಸಹಯೋಗದಲ್ಲಿ ರೂ. 850ರ ಬೆಲೆಯ ಫೀಚರ್ ಫೋನ್‌ ಖರೀದಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ.

ಲಾವಾ ಮೊಬೈಲ್ಸ್ ಸಂಸ್ಥೆ ಏರ್‌ಸೆಲ್‌ ಸಹಯೋಗದಲ್ಲಿ ರೂ. 850ರ ಬೆಲೆಯ ಫೀಚರ್ ಫೋನ್‌ ಖರೀದಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ.

ಲಾವಾ ಮೊಬೈಲ್ಸ್, ಏರ್‌ಸೆಲ್‌ ವಿಶೇಷ ಕೊಡುಗೆ

24 ತಿಂಗಳ ನಂತರ ರೂ. 850 ಪಾವತಿಸಿದ ಮೊತ್ತವನ್ನು ಮರಳಿ ಪಡೆಯುವ ಅವಕಾಶ ಕಲ್ಪಸಿದೆ. ಈ ವಿಶೇಷ ಸೌಲಭ್ಯ ಪಡೆಯಲು ಗ್ರಾಹಕರು ಪ್ರತಿ ತಿಂಗಳೂ ರೂ. 153 ರೀಚಾರ್ಜ್‌ ಮಾಡಬೇಕಾಗುತ್ತದೆ.

ಮೊಬೈಲ್ ಖರೀದಿ ಮೊತ್ತವನ್ನು ಎರಡು ವರ್ಷಗಳ ಅಂತ್ಯದಲ್ಲಿ ಗ್ರಾಹಕರಿಗೆ ಮರಳಿಸಲಾಗುತ್ತದೆ ಎಂದು ಏರ್‌ಸೆಲ್‌ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+