ಶೀಘ್ರದಲ್ಲೇ ಹೊಸ ರೂ. 200 ನೋಟುಗಳು ಎಟಿಎಂ ಗಳಲ್ಲಿ ಲಭ್ಯ

ಚಿಲ್ಲರೆ ಸಮಸ್ಯೆ ಬಗೆಹರಿಸಲು ರೂ. 200 ನೋಟುಗಳನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಆರ್ಬಿಐ ಪರಿಚಯಿಸಿದೆ.

ದೇಶದಾದ್ಯಂತ ಡಿಸೆಂಬರ್ ಅಂತ್ಯದ ಒಳಗಾಗಿ ಹೊಸ ರೂ. 200 ನೋಟುಗಳು ಎಂಟಿಎಂ ಗಳಲ್ಲಿ ಸಿಗಲಿವೆ.

ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ ನಲ್ಲಿ ರೂ. 1000, 500 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ, ಹೊಸ ಮುಖಬೆಲೆಯ ರೂ. 200, 500 ನೋಟುಗಳನ್ನು ಚಲಾವಣೆಗೆ ತಂದಿತು.

ಶೀಘ್ರದಲ್ಲೇ ಹೊಸ ರೂ. 200 ನೋಟುಗಳು ಎಟಿಎಂ ಗಳಲ್ಲಿ ಲಭ್ಯ

ಇದಾದ ನಂತರ ಚಿಲ್ಲರೆ ಸಮಸ್ಯೆ ಬಗೆಹರಿಸಲು ರೂ. 200 ನೋಟುಗಳನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಆರ್ಬಿಐ ಪರಿಚಯಿಸಿದೆ.
ಆದರೆ, ರೂ. 200 ನೋಟುಗಳು ಪೂರ್ಣ ಪ್ರಮಾಣದಲ್ಲಿ ಇನ್ನೂ ಚಲಾವಣೆಗೆ ಬಂದಿಲ್ಲ. ಎಟಿಎಂ ಗಳಲ್ಲಿ ರೂ. 200 ನೋಟುಗಳು ಸಿಗುತ್ತಿಲ್ಲ. 200 ರೂ. ನೋಟ್ ತುಂಬಲು ಎಟಿಎಂ ಯಂತ್ರಗಳನ್ನು ಸಿದ್ಧಪಡಿಸಬೇಕಿದೆ. ಇದಕ್ಕೆ ಸಾಕಷ್ಟು ಸಮಯಾವಕಾಶ ಬೇಕಿರುವುದರಿಂದ 200 ನೋಟುಗಳು ಸಿಗುತ್ತಿಲ್ಲ.

ಎಟಿಎಂ ಗಳಲ್ಲಿ ರೂ. 200 ನೋಟುಗಳನ್ನು ತುಂಬಲು ಯಂತ್ರಗಳನ್ನು ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ವರ್ಷಾಂತ್ಯಕ್ಕೆ ಎಟಿಎಂಗಳಲ್ಲಿ 200 ನೋಟುಗಳು ಗ್ರಾಹಕರ ಕೈಸೇರಲಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+