ಟೆಲಿಕಾಂ ವಲಯದಲ್ಲಿ 1.5 ಲಕ್ಷ ಕೋಟಿ ಹೂಡಿಕೆ

ದೇಶದ ಟೆಲಿಕಾಂ ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂದಿನ ಎರಡು ಮೂರು ವರ್ಷಗಳಲ್ಲಿ ರೂ. 1.5 ಲಕ್ಷ ಕೋಟಿ ಹೂಡಿಕೆ ಆಗುವ ನಿರೀಕ್ಷೆ ಇದೆ ಎಂದು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಅರುಣ್ ಸುಂದರರಾಜನ್ ಹೇಳಿದ್ದಾರೆ.

ದೇಶದ ಟೆಲಿಕಾಂ ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂದಿನ ಎರಡು ಮೂರು ವರ್ಷಗಳಲ್ಲಿ ರೂ. 1.5 ಲಕ್ಷ ಕೋಟಿ ಹೂಡಿಕೆ ಆಗುವ ನಿರೀಕ್ಷೆ ಇದೆ ಎಂದು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಅರುಣ್ ಸುಂದರರಾಜನ್ ಹೇಳಿದ್ದಾರೆ.

ಟೆಲಿಕಾಂ ವಲಯದಲ್ಲಿ 1.5 ಲಕ್ಷ ಕೋಟಿ ಹೂಡಿಕೆ

ಟೆಲಿಕಾಂ ರಂಗದ ವಿಸ್ತರಣೆ ಮತ್ತು ಸುಧಾರಿತ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುತ್ತಿರುವ ಪರಿಣಾಮವಾಗಿ ಹೂಡಿಕೆ ಪ್ರಮಾಣ ಹೆಚ್ಚಾಗಲಿದೆ ಎಂದಿದ್ದಾರೆ.

30,000 ಗ್ರಾಮಗಳಿಗೆ ಅಂತರ್ಜಾಲ ಸಂಪರ್ಕ ಹಾಗು ಈಶಾನ್ಯದಲ್ಲಿ ಮೊಬೈಲ್‌ ಟವರ್‌ ನಿರ್ಮಾಣ ಸೇರಿದಂತೆ ಇನ್ನೂ ಹಲವು ಯೋಜನೆಗಳಿಗೆ ದೂರಸಂಪರ್ಕ ಆಯೋಗ ಒಪ್ಪಿಗೆ ನೀಡಿದೆ.


ಭಾರತ್‌ನೆಟ್‌ ಯೋಜನೆ

ಭಾರತ್‌ನೆಟ್‌ ಯೋಜನೆಯ ಮೂಲಕ ದೇಶದಲ್ಲಿನ 80 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದರ ಫಲವಾಗಿ ಗ್ರಾಮೀಣ ಭಾಗದ ಬಹುಪಾಲು ಜನರು ಜನವರಿಯಿಂದ ಅಂತರ್ಜಾಲ ಸಂಪರ್ಕಿತ ಅನೇಕ ಸೇವೆಗಳನ್ನು ಪಡೆಯಲಿದ್ದಾರೆ .

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+