ವೋಡಾಫೋನ್ ಸೂಪರ್ ವೀಕ್ ಆಫರ್ ಬಿಡುಗಡೆ

ವೊಡಾಫೋನ್ ಸೂಪರ್ ವೀಕಾ ಪ್ಲಾನ್ ಘೋಷಿಸಿದ್ದು, ಅದು ಕೂಡ ಕಡಿಮೆ ಬೆಲೆ ರೂ. 69ಗೆ ಸಿಗಲಿದೆ. ಈ ಯೋಜನೆಯಡಿ ಗ್ರಾಹಕರು ಅನಿಯಮಿತ ಕರೆಗಳು ಹಾಗು 500MB ಡೇಟಾ ಸಿಗಲಿದೆ.

ದೂರಸಂಪರ್ಕ ವಲಯದಲ್ಲಿನ ಹಲವಾರು ಕ್ರಾಂತಿಕಾರಿ ಬದಲಾವಣೆಗಳಿಗೆ ಜಿಯೋ ಪ್ರವೇಶಾತಿ ಕಾರಣವಾಗಿದ್ದು, ಇದರಲ್ಲಿ ದರ ಸಮರ ಕೂಡ ಒಂದು. ಗ್ರಾಹಕರನ್ನು ಸೆಳೆಯಲು ಎಲ್ಲಾ ಟೆಲಿಕಾಂ ಕಂಪನಿಗಳು ಪೈಪೋಟಿಯಲ್ಲಿ ಬಿದ್ದಿವೆ. ಇದರಲ್ಲಿ ವೋಡಾಫೋನ್ ಕೂಡ ಮುಂಚೂಣಿಯಲ್ಲಿದೆ. ಜಿಯೋ ಧೋಕಾ! ಜಿಯೋ ಹೊಸ ರೀಚಾರ್ಜ್ ಪ್ಲಾನ್ ಗಳು ದುಬಾರಿ, ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ..

ವೋಡಾಫೋನ್ ಸೂಪರ್ ವೀಕ್ ಆಫರ್ ಬಿಡುಗಡೆ

ಇದೀಗ ವೊಡಾಫೋನ್ ಸೂಪರ್ ವೀಕಾ ಪ್ಲಾನ್ ಘೋಷಿಸಿದ್ದು, ಅದು ಕೂಡ ಕಡಿಮೆ ಬೆಲೆ ರೂ. 69ಗೆ ಸಿಗಲಿದೆ. ಈ ಯೋಜನೆಯಡಿ ಗ್ರಾಹಕರು ಅನಿಯಮಿತ ಕರೆಗಳು ಹಾಗು 500MB ಡೇಟಾ ಸಿಗಲಿದೆ. ಇದರ ವ್ಯಾಲಿಡಿಟಿ ಒಂದು ವಾರ ಇರಲಿದೆ. ದಿನದ ಲೆಕ್ಕದಲ್ಲಿ ಕಂಪನಿ ಡೇಟಾ ನೀಡಿಲ್ಲ. ಬದಲಿಗೆ ವಾರಕ್ಕೆ 500MB ಡೇಟಾ ನೀಡ್ತಿಡುತ್ತಿದೆ.

ವಾರಕ್ಕೊಮ್ಮೆ ರೀಚಾರ್ಜ್ ಮಾಡಬಹುದು
ನೀವು ಪ್ರತಿ ವಾರಕ್ಕೊಮ್ಮೆ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಆದರೆ ಬೇರೆ ಬೇರೆ ಪ್ರದೇಶದಲ್ಲಿ ಇದರ ಬೆಲೆ ವಿಭಿನ್ನವಾಗಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+