Englishहिन्दी മലയാളം தமிழ் తెలుగు

ಭಾರತದ ಚಿನ್ನದ ಬೆಲೆ

Written By: Siddu
Subscribe to GoodReturns Kannada

ಭಾರತೀಯರು ಚಿನ್ನಾಭರಣಪ್ರಿಯರಾಗಿದ್ದು, ಚಿನ್ನ ಖರೀದಿಸುವ ಬಗ್ಗೆ ಅತಿಯಾದ ವ್ಯಾಮೋಹ ಹೊಂದಿದ್ದಾರೆ.

ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಭಾರತದಲ್ಲಿ ಚಿನ್ನದ ದರ

ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ.. ಇವರು 2017ರ ಭಾರತದ ಅತ್ಯಂತ ಶ್ರೀಮಂತ ಸ್ಟಾರ್ಟ್ಅಪ್ ಸ್ಥಾಪಕರು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27200, 24 ಕ್ಯಾರೆಟ್ ಚಿನ್ನ ರೂ. 29672, ಬೆಳ್ಳಿ ದರ: ರೂ. 41900
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27200, 24ಕ್ಯಾರೆಟ್ ಚಿನ್ನ ರೂ. 29672, ಬೆಳ್ಳಿ ದರ: ರೂ. 41900
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27200, 24ಕ್ಯಾರೆಟ್ ಚಿನ್ನ ರೂ. 29672, ಬೆಳ್ಳಿ ದರ: ರೂ. 41900
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27200, 24 ಕ್ಯಾರೆಟ್ ಚಿನ್ನ ರೂ. 29672, ಬೆಳ್ಳಿ ದರ: ರೂ. 41900
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27200, 24 ಕ್ಯಾರೆಟ್ ಚಿನ್ನ ರೂ. 29672, ಬೆಳ್ಳಿ ದರ: ರೂ. 41900
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27200, 24 ಕ್ಯಾರೆಟ್ ಚಿನ್ನ ರೂ. 29672, ಬೆಳ್ಳಿ ದರ: ರೂ. 41900

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 28150, 24 ಕ್ಯಾರೆಟ್ ಚಿನ್ನ ರೂ. 30709, ಬೆಳ್ಳಿ ದರ: ರೂ. 41900
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 28660, 24 ಕ್ಯಾರೆಟ್ ಚಿನ್ನ ರೂ. 31265, ಬೆಳ್ಳಿ ದರ: ರೂ. 41900
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 28660, 24 ಕ್ಯಾರೆಟ್ ಚಿನ್ನ ರೂ. 31265, ಬೆಳ್ಳಿ ದರ: ರೂ. 41900
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 28600, 24ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 41900
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28550, 24 ಕ್ಯಾರೆಟ್ ಚಿನ್ನ ರೂ. 31145, ಬೆಳ್ಳಿ ದರ: ರೂ. 41900

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 27840, 24ಕ್ಯಾರೆಟ್ ಚಿನ್ನ ರೂ. 30370, ಬೆಳ್ಳಿ ದರ: ರೂ. 41900
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 27840, ಕ್ಯಾರೆಟ್ ಚಿನ್ನ ರೂ. 30370, ಬೆಳ್ಳಿ ದರ: ರೂ. 41900
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 27840, 24 ಕ್ಯಾರೆಟ್ ಚಿನ್ನ ರೂ. 30370, ಬೆಳ್ಳಿ ದರ: ರೂ. 41900
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27400, 24ಕ್ಯಾರೆಟ್ ಚಿನ್ನ ರೂ. 29890, ಬೆಳ್ಳಿ ದರ: ರೂ. 41900
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 27840, 24 ಕ್ಯಾರೆಟ್ ಚಿನ್ನ ರೂ. 30370, ಬೆಳ್ಳಿ ಬೆಲೆ: ರೂ. 41900

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 28700, 24 ಕ್ಯಾರೆಟ್ ಚಿನ್ನ: ರೂ. 31309, ಬೆಳ್ಳಿ ಬೆಲೆ: ರೂ. 41900
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 28700, 24ಕ್ಯಾರೆಟ್ ಚಿನ್ನ ರೂ. 31309, ಬೆಳ್ಳಿ ದರ: ರೂ. 41900
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 29230, 24 ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ಬೆಲೆ: ರೂ. 41900
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28200, 24ಕ್ಯಾರೆಟ್ ಚಿನ್ನ ರೂ. 30763, ಬೆಳ್ಳಿ ಬೆಲೆ: ರೂ. 41800
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 28600, 24ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 41900

Read more about: gold, finance news, business
English summary

Gold Price in India

Gold has over the years been a perfect hedge against inflation. Investors are increasingly looking at gold as an important investment. Kannada Goodreturns is providing gold price in India herewith for our readers informational purposes only.
Story first published: Saturday, November 4, 2017, 14:29 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC