For Quick Alerts
ALLOW NOTIFICATIONS  
For Daily Alerts

2000 ನಕಲಿ ಖಾತೆಗಳು, 4000 ಕೋಟಿ ವ್ಯವಹಾರ!

ಎರಡು ಸಾವಿರಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ನಕಲಿ ಕಂಪೆನಿಯನ್ನು ಸರ್ಕಾರ ಪತ್ತೆಹಚ್ಚಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

By Siddu
|

ಎರಡು ಸಾವಿರಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ನಕಲಿ ಕಂಪೆನಿಯನ್ನು ಸರ್ಕಾರ ಪತ್ತೆಹಚ್ಚಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

2000 ನಕಲಿ ಖಾತೆಗಳು, 4000 ಕೋಟಿ ವ್ಯವಹಾರ!

ಈ ನಕಲಿ ಸಂಸ್ಥೆ ರೂ. 4 ಸಾವಿರ ಕೋಟಿ ನಗದು ವ್ಯವಹಾರವನ್ನು ಹೊಂದಿತ್ತು. ಇಂತಹ ನಕಲಿ ಕಂಪನಿಗಳ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕವಾಗಿ ತಿಳಿಸಲಾಗಿದೆ. ಈ ಕಂಪನಿ ಅಷ್ಟೊಂದು ಆದಾಯವನ್ನು ಹೇಗೆ ಸಂಗ್ರಹಿಸಿದೆ ಎಂಬುದನ್ನು ಬಹಿರಂಗಗೊಳಿಸಿಲ್ಲ ಎಂದರು. ಬೆಂಗಳೂರೇ ಹೆಚ್ಚು ಪೀಡಿತ! ದೇಶದ 7 ದೈತ್ಯ ಕಂಪನಿಗಳು ಇನ್ನುಮುಂದೆ ಉದ್ಯೋಗ ನೀಡುತ್ತಿಲ್ಲ!!

ಹಳೆ ರೂ. 1000 ಮತ್ತು ರೂ. 500 ಮುಖಬೆಲೆಯ ನೋಟುಗಳನ್ನು ಡಿಸೆಂಬರ್ 30, 2016ರ ಒಳಗಾಗಿ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡುವಂತೆ ಸರ್ಕಾರ ಹೇಳಿದ್ದ ವಿಧಾನವನ್ನೇ ಕಂಪನಿ ಅನುಸರಿಸಿದೆ. ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿ ನೀಡಲಾಗುವುದು ಎಂದು ಜನರಿಂದ ಹಣ ಸಂಗ್ರಹಿಸಿದೆ ಎನ್ನಲಾಗಿದೆ.

ಪ್ರಸ್ತುತ ಈ ಕಂಪನಿಯನ್ನು ಮುಚ್ಚಲಾಗಿದೆ. ನೋಟು ರದ್ದತಿ ಮಾಡದಿದ್ದರೆ ಈ ಘಟನೆ ಸಂಭವಿಸುತ್ತಿತ್ತೆ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. (Read More: Finance news)

2000 ನಕಲಿ ಖಾತೆಗಳು, 4000 ಕೋಟಿ ವ್ಯವಹಾರ!

Read more about: note ban finance news money savings
English summary

Fake firm opened 2,000 bank accounts to transact Rs 4,000 crore

The government has unearthed cash transaction of up to Rs 4,000 crore by a fake company which had more than 2,000 bank accounts, Union minister Nirmala Sitharaman said in Chennai on Wednesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X