ಜಿಯೋ ಧಮಾಕಾ..! ಫ್ರೈಮ್ ಸದಸ್ಯರಿಗೆ ಟ್ರಿಪಲ್ ಕ್ಯಾಶ್ ಬ್ಯಾಕ್ ಆಫರ್!

ರಿಲಯನ್ಸ್ ಜಿಯೋ ತನ್ನ ಫ್ರೈಮ್ ಸದಸ್ಯರಿಗೆ ಹೊಸ 'ಟ್ರಿಪಲ್ ಕ್ಯಾಶ್ ಬ್ಯಾಕ್ ಆಫರ್' ಘೋಷಣೆ ಮಾಡಿದೆ. ಇದರ ಲಾಭವನ್ನು ಜಿಯೋ ಫ್ರೈಮ್ ಗ್ರಾಹಕರು ಮಾತ್ರ ಪಡೆಯಬಹುದು.

ರಿಲಯನ್ಸ್ ಜಿಯೋ ತನ್ನ ಫ್ರೈಮ್ ಸದಸ್ಯರಿಗೆ ಹೊಸ 'ಟ್ರಿಪಲ್ ಕ್ಯಾಶ್ ಬ್ಯಾಕ್ ಆಫರ್' ಘೋಷಣೆ ಮಾಡಿದೆ. ಇದರ ಲಾಭವನ್ನು ಜಿಯೋ ಫ್ರೈಮ್ ಗ್ರಾಹಕರು ಮಾತ್ರ ಪಡೆಯಬಹುದು.

ಜಿಯೋ ಪ್ರಕಾರ ರೂ. 399 ಮತ್ತು ಅದಕ್ಕಿಂತ ಹೆಚ್ಚು ರೀಚಾರ್ಜ್ ಮೇಲೆ ರೂ. 2599 ವರೆಗೆ ಕ್ಯಾಶ್ ಬ್ಯಾಕ್ ಸಿಗಲಿದೆ. ಏರ್ಟೆಲ್ ನಿಂದ ಅನಿಯಮಿತ ಕರೆ, 70GB ಡೇಟಾ ಆಫರ್

ಕ್ಯಾಶ್ ಬ್ಯಾಕ್ ವೋಚರ್

ಕ್ಯಾಶ್ ಬ್ಯಾಕ್ ವೋಚರ್

ಟ್ರಿಪಲ್ ಕ್ಯಾಶ್ ಬ್ಯಾಕ್ ಶೇ. 100ರಷ್ಟು ಕ್ಯಾಶ್ ಬ್ಯಾಕ್ ವೋಚರ್ಸ್ ಒಳಗೊಂಡಿದ್ದು, ರೂ. 400 (ರೂ. 50x8) ವೋಚರ್ ನೀಡಲಿದೆ. ಕ್ಯಾಶ್ ಬ್ಯಾಕ್ ಹಣವನ್ನು ತಕ್ಷಣದಲ್ಲಿ ನಿಮ್ಮ ವಾಲೆಟ್ ಹಾಕಲಾಗುವುದು. ಈ ಕ್ಯಾಶ್ ಬ್ಯಾಕ್ ಆಫರ್ ಗಾಗಿ ಜಿಯೋ ಪ್ರಮುಖ ಇ-ಕಾಮರ್ಸ್ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ.

ವಾಲೆಟ್ ಕಂಪನಿ ಜತೆ ಒಪ್ಪಂದ

ವಾಲೆಟ್ ಕಂಪನಿ ಜತೆ ಒಪ್ಪಂದ

ಈ ಕೆಳಗಿನ ಕಂಪನಿಗಳ ಮೂಲಕ ರೀಚಾರ್ಜ್ ಮಾಡಿ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಪ್ರತಿಯೊಂದು ರಿಚಾರ್ಜ್ ಗೂ 300 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ.
ಅಮೆಜಾನ್ ಪೇ
ಪೇಟಿಎಂ
ಮೊಬಿಕ್ವಿಕ್
ಫೋನ್ ಪೇ
ಆಕ್ಸಿಸ್ ಪೇ
ಫ್ರೀ ಚಾರ್ಜ್

ಆಫರ್ ಅವಧಿ

ಆಫರ್ ಅವಧಿ

ಜಿಯೋ ಫ್ರೈಮ್ ಪ್ರಯೋಜನಗಳು ನವೆಂಬರ್ 10 - 20, 2017ರ ಅವಧಿಯಲ್ಲಿ ಸಿಗಲಿದೆ. ಸಹಭಾಗಿತ್ವದ ವಾಲೆಟ್ ಗಳಿಂದ ಬಳಕೆದಾರರ ವಾಲೆಟ್ ಗೆ ತಕ್ಷಣದಲ್ಲಿ ಕ್ಯಾಶ್ ಬ್ಯಾಕದ ಬರಲಿದೆ. ಇ-ಕಾಮರ್ಸ್ ವೋಚರ್ಸ್ ನವೆಂಬರ್ 20 ರ ನಂತರ ಸಿಗಲಿದೆ. (Read More: Jio Offers)

ಜಿಯೋ ಫ್ರೈಮ್ ಸದಸ್ಯತ್ವ

ಜಿಯೋ ಫ್ರೈಮ್ ಸದಸ್ಯತ್ವ

ಜಿಯೋ ಫ್ರೈಮ್ ಸದಸ್ಯತ್ವ ಎಂದರೆ ಒಂದು ಬಾರಿ ವರ್ಷದ ಅವಧಿಗಾಗಿ ರೂ. 99 ರೀಚಾರ್ಜ್ ಮಾಡಿ ಜಿಯೋ ಸೇವೆಗಳಿಗೆ ಸೇರ್ಪಡೆಗೊಂಡಿರುವ ಎಲ್ಲಾ ಗ್ರಾಹಕರು ಜಿಯೋ ಫ್ರೈಮ್ ಸದಸ್ಯರಾಗಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+