ಏರ್ಟೆಲ್ 4G ಸ್ಮಾರ್ಟ್ಫೋನ್ ಬಿಡುಗಡೆ, ಕೇವಲ ರೂ. 1,799 ಬೆಲೆಗೆ ಲಭ್ಯ

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಏರ್ಟೆಲ್ ಮೊಬೈಲ್ ಕಂಪನಿ ಕಾರ್ಬನ್ ಸಹಯೋಗದಲ್ಲಿ ಎರಡು 4G ಸ್ಮಾರ್ಟ್ಫೋನ್ ಗಳನ್ನು ಪರಿಚಯಿಸಿದೆ.

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಏರ್ಟೆಲ್ ಮೊಬೈಲ್ ಕಂಪನಿ ಕಾರ್ಬನ್ ಸಹಯೋಗದಲ್ಲಿ ಎರಡು 4G ಸ್ಮಾರ್ಟ್ಫೋನ್ ಗಳನ್ನು ಪರಿಚಯಿಸಿದೆ.

ಏರ್ಟೆಲ್ ಮತ್ತು ಕಾರ್ಬನ್ ಒಪ್ಪಂದದಡಿಯಲ್ಲಿ ಕಾರ್ಬನ್ ಎ1 ಇಂಡಿಯನ್ ಮತ್ತು ಕಾರ್ಬನ್ ಎ41 ಪವರ್ ಮೊಬೈಲ್ ಬಿಡುಗಡೆ ಮಾಡಲಾಗುತ್ತದೆ.

ಕಾರ್ಬನ್ ಎ1 ಇಂಡಿಯನ್

ಕಾರ್ಬನ್ ಎ1 ಇಂಡಿಯನ್

ಎ1 ಇಂಡಿಯನ್ ಮೊಬೈಲ್ ಬೆಲೆ ರೂ. 1799 ಆಗಿದೆ. ಆದರೆ ಈ ಸ್ಮಾರ್ಟ್ಫೋನ್ ಸಾಮಾನ್ಯ ಬೆಲೆ ರೂ. 4290 ಆಗಿರುತ್ತದೆ. ಈ ಸ್ಮಾರ್ಟ್ಫೋನ್ ಸ್ಕ್ರೀನ್ 4 ಇಂಚು ಇರಲಿದೆ. ಜಿಯೋ ಧಮಾಕಾ..! ಫ್ರೈಮ್ ಸದಸ್ಯರಿಗೆ ಟ್ರಿಪಲ್ ಕ್ಯಾಶ್ ಬ್ಯಾಕ್ ಆಫರ್!

ಕಾರ್ಬನ್ ಎ41 ಪವರ್

ಕಾರ್ಬನ್ ಎ41 ಪವರ್

ಕಾರ್ಬನ್ ಎ41 ಪವರ್ ರೂ. 4390 ವೆಚ್ಚದ ಮೊಬೈಲ್ ಆಗಿದ್ದು, ಗ್ರಾಹಕರು ರೂ. 1849 ರೂಪಾಯಿಗೆ ಪಡೆಯಬಹುದಾಗಿದೆ. ಸ್ಮಾರ್ಟ್ಫೋನ್ ಗೆ 4 ಇಂಚಿನ ಸ್ಕ್ರೀನ್ ನೀಡಲಾಗಿದೆ.

ಮೊಬೈಲ್ ವಿಶೇಷತೆ

ಮೊಬೈಲ್ ವಿಶೇಷತೆ

ಡ್ಯುಯೆಲ್ ಸಿಮ್ ಸೌಲಭ್ಯ
4 ಇಂಚಿನ ಸ್ಕ್ರೀನ್
1GB RAM

ರೂ. 169 ರಿಚಾರ್ಜ್

ರೂ. 169 ರಿಚಾರ್ಜ್

ಕಾರ್ಬನ್ ಎ1 ಇಂಡಿಯನ್ ಅಥವಾ ಕಾರ್ಬನ್ ಎ41 ಪವರ್ ಎರಡರಲ್ಲಿ ಯಾವ ಮೊಬೈಲ್ ಖರೀದಿ ಮಾಡಿದರೂ ಗ್ರಾಹಕರು ರೂ. 169 ರಿಚಾರ್ಜ್ ಮಾಡಬೇಕಾಗುತ್ತದೆ. ಇದು ಅನಿಯಮಿತ ಕರೆ, 5gb ಡೇಟಾ ಇರಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ.

ಜಿಯೋ ಜತೆ ಪೈಪೋಟಿ

ಜಿಯೋ ಜತೆ ಪೈಪೋಟಿ

ಜಿಯೋ ಫೋನ್ ಬಿಡುಗಡೆಗೊಳಿಸಿದ ನಂತರ ಬಿಎಸ್ಎನ್ಎಲ್, ವೋಡಾಫೋನ್ 4g ಪೀಚರ್ ಸ್ಮಾರ್ಟ್ಫೋನ್ ಗಳನ್ನು ಪರಿಚಯಿಸಿದ್ದವು. ಏರ್ಟೆಲ್ ಹಿಂದಷ್ಟೇ 4ಜಿ ಸ್ಮಾರ್ಟ್ಫೋನ್ ಎ40 ಇಂಡಿಯನ್ ಫೋನ್ ಬಿಡುಗಡೆ ಮಾಡಿತ್ತು. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+