For Quick Alerts
ALLOW NOTIFICATIONS  
For Daily Alerts

ಭಾರತದ ಇಂದಿನ ಚಿನ್ನ ಮತ್ತು ಬೆಳ್ಳಿ ದರ

ಚಿನ್ನಾಭರಣಗಳೆಂದರೆ ಭಾರತೀಯರಿಗೆ ಏನೋ ವ್ಯಾಮೋಹ.. ಹೆಚ್ಚೆಚ್ಚು ಚಿನ್ನಾಭರಣಗಳನ್ನು ಖರೀದಿಸಬೇಕು, ಧರಿಸಬೇಕು ಇಲ್ಲವೇ ಸಂಗ್ರಹಿಸಿಡಬೇಕು ಎನ್ನುವುದು ಅನೇಕರ ಆಸೆಯಾಗಿರುತ್ತದೆ.

By Siddu
|

ಚಿನ್ನಾಭರಣಗಳೆಂದರೆ ಭಾರತೀಯರಿಗೆ ಏನೋ ವ್ಯಾಮೋಹ.. ಹೆಚ್ಚೆಚ್ಚು ಚಿನ್ನಾಭರಣಗಳನ್ನು ಖರೀದಿಸಬೇಕು, ಧರಿಸಬೇಕು ಇಲ್ಲವೇ ಸಂಗ್ರಹಿಸಿಡಬೇಕು ಎನ್ನುವುದು ಅನೇಕರ ಆಸೆಯಾಗಿರುತ್ತದೆ.

 

ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.

ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ.. ಮುಂಬೈ ಬ್ಯಾಂಕ್ ಲಾಕರ್ ದರೋಡೆ: ನಿಮ್ಮ ಬೆಲೆಬಾಳುವ ವಸ್ತುಗಳನ್ನು ರಕ್ಷಿಸಿಡಲು ತಜ್ಞರ 10 ಸಲಹೆಗಳು

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27690, 24 ಕ್ಯಾರೆಟ್ ಚಿನ್ನ ರೂ. 30207, ಬೆಳ್ಳಿ ದರ: ರೂ. 42900
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27690, 24ಕ್ಯಾರೆಟ್ ಚಿನ್ನ ರೂ. 30207, ಬೆಳ್ಳಿ ದರ: ರೂ. 42900
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27690, 24ಕ್ಯಾರೆಟ್ ಚಿನ್ನ ರೂ. 30207, ಬೆಳ್ಳಿ ದರ: ರೂ. 42900
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27690, 24ಕ್ಯಾರೆಟ್ ಚಿನ್ನ ರೂ. 30207, ಬೆಳ್ಳಿ ದರ: ರೂ. 42900
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27690, 24ಕ್ಯಾರೆಟ್ ಚಿನ್ನ ರೂ. 30207, ಬೆಳ್ಳಿ ದರ: ರೂ. 42900
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27690, 24ಕ್ಯಾರೆಟ್ ಚಿನ್ನ ರೂ. 30207, ಬೆಳ್ಳಿ ದರ: ರೂ. 42900

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 28630, 24 ಕ್ಯಾರೆಟ್ ಚಿನ್ನ ರೂ. 31232, ಬೆಳ್ಳಿ ದರ: ರೂ. 42900
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29200, 24 ಕ್ಯಾರೆಟ್ ಚಿನ್ನ ರೂ. 31854, ಬೆಳ್ಳಿ ದರ: ರೂ. 42900
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29200, 24 ಕ್ಯಾರೆಟ್ ಚಿನ್ನ ರೂ. 31854, ಬೆಳ್ಳಿ ದರ: ರೂ. 42900
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29280, 24ಕ್ಯಾರೆಟ್ ಚಿನ್ನ ರೂ. 31941, ಬೆಳ್ಳಿ ದರ: ರೂ. 42900
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 29080, 24 ಕ್ಯಾರೆಟ್ ಚಿನ್ನ ರೂ. 31723, ಬೆಳ್ಳಿ ದರ: ರೂ. 42900

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28350, 24ಕ್ಯಾರೆಟ್ ಚಿನ್ನ ರೂ. 30927, ಬೆಳ್ಳಿ ದರ: ರೂ. 42900
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28350, ಕ್ಯಾರೆಟ್ ಚಿನ್ನ ರೂ. 30927, ಬೆಳ್ಳಿ ದರ: ರೂ. 42900
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28350, 24 ಕ್ಯಾರೆಟ್ ಚಿನ್ನ ರೂ. 30927, ಬೆಳ್ಳಿ ದರ: ರೂ. 42900
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27940, 24ಕ್ಯಾರೆಟ್ ಚಿನ್ನ ರೂ. 30480, ಬೆಳ್ಳಿ ದರ: ರೂ. 42900
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28350, 24 ಕ್ಯಾರೆಟ್ ಚಿನ್ನ ರೂ. 30927, ಬೆಳ್ಳಿ ಬೆಲೆ: ರೂ. 42900

Read more about: gold finance news business
English summary

Gold Price in India

Gold has over the years been a perfect hedge against inflation. Investors are increasingly looking at gold as an important investment. Kannada Goodreturns is providing gold price in India herewith for our readers informational purposes only.
Story first published: Monday, November 20, 2017, 14:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X