For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 83 ಅಂಕ ಏರಿಕೆ, ಧನಾತ್ಮಕ ವಹಿವಾಟು

ಸೆನ್ಸೆಕ್ಸ್ 83.20 ಪಾಯಿಂಟ್ ಏರಿಕೆ ಕಂಡು 33561.55 ಕ್ಕೆ ತಲುಪಿದೆ. ನಿಫ್ಟಿ 15.40 ಪಾಯಿಂಟ್ ಏರಿಕೆಯಾಗಿ 10342.30 ಅಂಶಗಳಿಗಲ್ಲಿ ವಹಿವಾಟು ಅಂತ್ಯವಾಗಿದೆ.

By Siddu
|

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತಮ ವಹಿವಾಟು ನಡೆಯುತ್ತಿದೆ. ಸೆನ್ಸೆಕ್ಸ್ 83.20 ಪಾಯಿಂಟ್ ಏರಿಕೆ ಕಂಡು 33561.55 ಕ್ಕೆ ತಲುಪಿದೆ. ನಿಫ್ಟಿ 15.40 ಪಾಯಿಂಟ್ ಏರಿಕೆಯಾಗಿ 10342.30 ಅಂಶಗಳಿಗಲ್ಲಿ ವಹಿವಾಟು ಅಂತ್ಯವಾಗಿದೆ.

 
ಸೆನ್ಸೆಕ್ಸ್ 83 ಅಂಕ ಏರಿಕೆ, ಧನಾತ್ಮಕ ವಹಿವಾಟು

ಜಾಗತಿಕ ವಿದ್ಯಮಾನಗಳ ಪ್ರಭಾವ ಮತ್ತು ಔಷಧ ವಲಯದ ಷೇರುಗಳ ಖರೀದಿ ಹೆಚ್ಚಾಗಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡವು.

 

ಅದಾನಿ ಪೋರ್ಟ್ಸ್ (+ 2.43%), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (+ 1.81%), ಎಚ್ಡಿಎಫ್ಸಿ (+ 1.7%), ಟಾಟಾ ಮೋಟರ್ಸ್ (+ 1.52%) ಮತ್ತು ಮಾರುತಿ (+ 1.03%) ಕಂಪನಿಗಳು ಕಂಡಿದ್ದು, ಡಾ-ರೆಡ್ಡೀ'ಸ್ (-1.16%), ಲುಪಿನ್ (-0.93%), ಆಕ್ಸಿಸ್ ಬ್ಯಾಂಕ್ (-0.9%), ಭಾರ್ತಿ ಏರ್ಟೆಲ್ (-0.76%) ಮತ್ತು ಕೋಲ್ ಇಂಡಿಯಾ (-0.64%) ನಷ್ಟ ಅನುಭವಿಸಿವೆ. ಮೋದಿ ರಿಯಲ್ ಎಸ್ಟೇಟ್ ನಡೆ! ಬೇನಾಮಿ ಆಸ್ತಿಗಳ ಕಡಿವಾಣಕ್ಕೆ ಆಧಾರ್ ಅಸ್ತ್ರ

Read more about: stock sensex bse finance news
English summary

Sensex ends over 80 points higher

The Sensex was up 83.20 points at 33561.55, while the Nifty was up 15.40 points at 10342.30.
Story first published: Wednesday, November 22, 2017, 16:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X