For Quick Alerts
ALLOW NOTIFICATIONS  
For Daily Alerts

ಮೋದಿ ರಿಯಲ್ ಎಸ್ಟೇಟ್ ನಡೆ! ಬೇನಾಮಿ ಆಸ್ತಿಗಳ ಕಡಿವಾಣಕ್ಕೆ ಆಧಾರ್ ಅಸ್ತ್ರ

ದೇಶದಲ್ಲಿನ ಹೆಚ್ಚಿನ ರಾಜಕಾರಣಿಗಳು, ಅಧಿಕಾರಿಗಳು ಅಥವಾ ಬಿಲ್ಡರ್ ಗಳು ಹೀಗೆ ಹಲವರು ಬೇನಾಮಿ ಆಸ್ತಿಯನ್ನು ಸಂಪಾದಿಸಿದ್ದಾರೆ. ರಿಯಲ್ ಎಸ್ಟೇಟ್ ವಲಯದಲ್ಲಿ ಕಪ್ಪುಹಣದ ಪ್ರಭಾವ ಹೆಚ್ಚಿದ್ದು, ಆಧಾರ್ ಸಂಪರ್ಕದಿಂದ ಕಡಿವಾಣ ಬೀಳಲಿದೆ.

|

ಕೇಂದ್ರ ಸರ್ಕಾರ ಬ್ಯಾಂಕ್ ಖಾತೆ, ಮೊಬೈಲ್, ಸರ್ಕಾರಿ ಯೋಜನೆ ಮೊದಲಾದವುಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡುವ ಕ್ರಮ ಈಗಾಗಲೇ ಜಾರಿಯಲ್ಲಿದೆ.

 

ಇದೀಗ ಸರ್ಕಾರ ಇನ್ನೊಂದು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಬೇನಾಮಿ ಆಸ್ತಿಗಳಿಗೆ ಕಡಿವಾಣ ಹಾಕುವ ಸಲುವಾಗಿ ಎಲ್ಲಾ ಸ್ಥಿರಾಸ್ತಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ. ಆಧಾರ್ ಲಿಂಕ್ ಮಾಡಿಲ್ಲವೆ?

ಬೇನಾಮಿ ಆಸ್ತಿಗಳ ಪತ್ತೆ

ಬೇನಾಮಿ ಆಸ್ತಿಗಳ ಪತ್ತೆ

 ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ? ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ?

ಮೋದಿ ಅಸ್ತ್ರ

ಮೋದಿ ಅಸ್ತ್ರ

ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

ಅನುಷ್ಠಾನಕ್ಕೆ ರೂಪುರೇಷೆ ತಯಾರಿ
 

ಅನುಷ್ಠಾನಕ್ಕೆ ರೂಪುರೇಷೆ ತಯಾರಿ

ಕೇಂದ್ರ ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ಭೂ ಸಂಪನ್ಮೂಲ ಇಲಾಖೆ ಬೇನಾಮಿ ಆಸ್ತಿ (ರಿಯಲ್ ಎಸ್ಟೇಟ್) ಸಂಬಂಧಿತ ಪ್ರಸ್ತಾವದ ಬಗ್ಗೆ ಸಿದ್ದತೆ ನಡೆಸುತ್ತಿವೆ. ಜತೆಗೆ ರಾಜ್ಯ ಸರ್ಕಾರಗಳ ಮೂಲಕ ಇದನ್ನು ಅನುಷ್ಠಾನಕ್ಕೆ ತರಲು ಅನುಸರಿಸಬೇಕಾದ ಕ್ರಮಗಳ ರೂಪುರೇಷೆ ಸಿದ್ಧಪಡಿಸುತ್ತಿದೆ.

ಆಧಾರ್ ಲಿಂಕ್ ಪ್ರಯೋಜನ

ಆಧಾರ್ ಲಿಂಕ್ ಪ್ರಯೋಜನ

* ಆಧಾರ್‌ ಸಂಪರ್ಕದಿಂದ ಭೂ ಮತ್ತು ಆಸ್ತಿ ವಹಿವಾಟುಗಳ ಅಕ್ರಮಕ್ಕೆ ತೆರೆ ಬೀಳಲಿದೆ.
* ಆಸ್ತಿ ವ್ಯವಹಾರದ ಮೇಲೆ ನಿಗಾ ಇಡಬಹುದು.
* ಇನ್ನೊಬ್ಬರ ಹೆಸರಿನಲ್ಲಿ ಆಸ್ತಿ ನೋಂದಣಿ ತಪ್ಪಿಸಬಹುದು
* ರಿಯಲ್ ಎಸ್ಟೇಟ್ ನಲ್ಲಿ ಕಪ್ಪುಹಣ ಹೂಡಿಕೆ ತಡೆಯಲು ಮತ್ತು ಬೇನಾಮಿ ಆಸ್ತಿ ಪತ್ತೆ ಮಾಡಲು ಸಹಕಾರಿ

English summary

Next on Modi's list? Aadhaar to be linked with property, land deals

Aadhaar will be seeded to property transactions, says Union Housing Minister Hardeep Puri. This is the first time a member of Narendra Modi's council of ministers has ever spoken of eventually linking property transactions with Aadhaar.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X