For Quick Alerts
ALLOW NOTIFICATIONS  
For Daily Alerts

ಭಾರ್ತಿ ಕುಟುಂಬದಿಂದ 7 ಸಾವಿರ ಕೋಟಿ ದಾನ

ಭಾರ್ತಿ ಕುಟುಂಬ ತಮ್ಮ ವೈಯಕ್ತಿಕ ಸಂಪತ್ತಿನಲ್ಲಿ ಶೇ. 10 ರಷ್ಟು ಲೋಕಕಲ್ಯಾಣ ಉದ್ದೇಶಗಳಿಗಾಗಿ ದಾನ ಮಾಡಲಿದೆ ಎಂದು ಭಾರತದ ಪ್ರಮುಖ ಟೆಲಿಕಾಂ ದಿಗ್ಗಜ ಸುನಿಲ್ ಮಿತ್ತಲ್ ಘೋಷಿಸಿದ್ದಾರೆ.

By Siddu
|

ಭಾರ್ತಿ ಕುಟುಂಬ ತಮ್ಮ ವೈಯಕ್ತಿಕ ಸಂಪತ್ತಿನಲ್ಲಿ ಶೇ. 10 ರಷ್ಟು ಲೋಕಕಲ್ಯಾಣ ಉದ್ದೇಶಗಳಿಗಾಗಿ ದಾನ ಮಾಡಲಿದೆ ಎಂದು ಭಾರತದ ಪ್ರಮುಖ ಟೆಲಿಕಾಂ ದಿಗ್ಗಜ ಸುನಿಲ್ ಮಿತ್ತಲ್ ಘೋಷಿಸಿದ್ದಾರೆ.

 
ಭಾರ್ತಿ ಕುಟುಂಬದಿಂದ 7 ಸಾವಿರ ಕೋಟಿ ದಾನ

ಭಾರ್ತಿ ಕುಟುಂಬ ಶೇ. 10ರಷ್ಟು ಅಂದರೆ ಸುಮಾರು ರೂ. 7,000 ಕೋಟಿ ದಾನ ಮಾಡಲಿದ್ದು, ಇದರಲ್ಲಿ ಶೇ. 3ರಷ್ಟು ಭಾರ್ತಿ ಫೌಂಡೇಶನ್ ಮೂಲಕ ಭಾರ್ತಿ ಏರ್ಟೆಲ್ ಪರೋಪಕಾರಿ ಚಟುವಟಿಕೆಗಳನ್ನು ನಡೆಸಲಿದೆ.

 

ಭಾರ್ತಿ ಫೌಂಡೇಶನ್ ಕಂಪನಿಯ ಲೋಕೋಪಕಾರಿ ಅಂಗವಾಗಿದ್ದು, ಭಾರತದಲ್ಲಿ ಕೆಲವು ವೃತ್ತಿಪರವಾಗಿ ನಿರ್ವಹಿಸಲ್ಪಡುವ ಮಾನವೀಯ ಸಂಸ್ಥೆಗಳಲ್ಲಿ ಒಂದಾಗಿದೆ. ಸಾಮಾಜಿಕ ಬದ್ಧತೆಯೊಂದಿಗೆ, ಭಾರ್ತಿ ಕುಟುಂಬವು ಭಾರ್ತಿ ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ನಂದನ್ ನಿಲೇಕಣಿಯವರಿಂದ ಅರ್ಧ ಆಸ್ತಿ ದಾನ

ಇದು 'ಸತ್ಯ ಭಾರತಿ ಸ್ಕೂಲ್ಸ್' ವಿದ್ಯಾರ್ಥಿಗಳನ್ನು ಒಳಗೊಂಡಂತೆ ಭಾರತದ ಕೆಳಮಟ್ಟದವರ ಆಕಾಂಕ್ಷೆಗಳನ್ನು ಬೆಂಬಲಿಸಲು ನವೀನ ಅಭಿವೃದ್ಧಿ ಮಾದರಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತದೆ.

English summary

Bharti family pledges Rs. 7000 cr to philanthrophy

India's leading Telecom czar, Sunil Mittal on Thursday announced that the Bharti family has pledged 10 percent of their personal wealth for philanthropic purposes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X