ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಆಧಾರ್ ಜೋಡಣೆಗೆ ಗಡುವು ವಿಸ್ತರಣೆ

ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಮತ್ತು ಹಲವು ಯೋಜನೆ/ಸೇವೆಗಳೊಂದಿಗೆ ಆಧಾರ್ ಸಂಪರ್ಕ ಕಲ್ಪಿಸಲು ಮುಂದಿನ ವರ್ಷ ಮಾರ್ಚ್ 31, 2018ರವರೆಗೆ ಗಡುವು ನೀಡಲು ಸಿದ್ದವಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಪ್ರಸ್ತುತ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಿಸಲು ಡಿಸೆಂಬರ್ 31, 2017 ಮತ್ತು ಮೊಬೈಲ್ ನಂಬರ್ ಗೆ ಆಧಾರ್ ಜೋಡಿಸಲು ಫೆಬ್ರವರಿ 1, 2018ರ ವರೆಗೆ ಅವಧಿ ನೀಡಲಾಗಿದೆ. ಸಿಹಿಸುದ್ದಿ! ಜನ ಧನ ಖಾತೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು

ಸುಪ್ರೀಂಕೋರ್ಟ್ ಸಮ್ಮತಿ
ವಿವಿಧ ಕ್ಷೇಮಾಭಿವೃದ್ಧಿ ಯೋಜನೆ/ಸೇವೆಗಳ ಸೌಲಭ್ಯ ಪಡೆಯಲು ಆಧಾರ್ ಸಂಪರ್ಕ ಕಡ್ಡಾಯ ಮಾಡಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಕೇಂದ್ರದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ.

ಆಧಾರ್ ನೊಂದಿಗೆ ಪ್ಯಾನ್ ನಂಬರ್ ಸಂಪರ್ಕಿಸಲು ಡಿಸೆಂಬರ್ 31, 2017ರ ವರೆಗೆ ಹಾಗು ಹಣಕಾಸು ಸಂಸ್ಥೆಗಳು ಆಧಾರ್ ವಿವರ ಸಲ್ಲಿಸಲು ಡಿಸೆಂಬರ್ 31, 2017ರ ಗಡುವು ನೀಡಲಾಗಿದೆ.

ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಆಧಾರ್ ಜೋಡಣೆಗೆ ಗಡುವು ವಿಸ್ತರಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+