For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ತೆರಿಗೆ ಮರುಪಾವತಿಗಾಗಿ 10 ಸಾವಿರ ಅರ್ಜಿ ಸಲ್ಲಿಕೆ

ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಡಿಯಲ್ಲಿ ನವೆಂಬರ್ ತಿಂಗಳವರೆಗೆ 10 ಸಾವಿರಕ್ಕೂ ಹೆಚ್ಚು ರಪ್ತುದಾರರು ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸಿದ್ದಾರೆ.

|

ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಡಿಯಲ್ಲಿ ನವೆಂಬರ್ ತಿಂಗಳವರೆಗೆ 10 ಸಾವಿರಕ್ಕೂ ಹೆಚ್ಚು ರಪ್ತುದಾರರು ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸಿದ್ದಾರೆ.

ಜಿಎಸ್ಟಿ ತೆರಿಗೆ ಮರುಪಾವತಿಗಾಗಿ 10 ಸಾವಿರ ಅರ್ಜಿ ಸಲ್ಲಿಕೆ

ನವೆಂಬರ್ ತಿಂಗಳಿನಿಂದ ತೆರಿಗೆ ಮರುಪಾವತಿಸುವ ಪ್ರಕ್ರಿಯೆಯನ್ನು ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ (ಸಿಬಿಇಸಿ) ಆರಂಭಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾದ ನಾಲ್ಕು ತಿಂಗಳ ಅವಧಿಯಲ್ಲಿ ರೂ. 6,500 ಕೋಟಿ ತೆರಿಗೆ ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ.

ನವೆಂಬರ್ 30ರ ವೇಳೆಗೆ, RFD-01 ಬಳಸಿ 5,677 ಅರ್ಜಿಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ಟೇಬಲ್ -6 ಎ (GSTR-1) ಬಳಸಿ 4,386 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಜಿಎಸ್ಟಿ ನೆಟ್ವರ್ಕ್ ಮಾಹಿತಿ ನೀಡಿದೆ. ತಾಂತ್ರಿಕ ಸಮಸ್ಯೆ, ಐಟಿಆರ್ ಹೊಂದಾಣಿಕೆ ಆಗದಿರುವ ಕಾರಣ ಜಿಎಸ್ಟಿಆರ್-3ಬಿ ಸಲ್ಲಿಕೆಯಲ್ಲಿ ಇಳಿಕೆಯಾಗಿದೆ.

English summary

Exporters file over 10,000 applications for GST refunds

With over 10,000 applications for refunds filed by exporters till November, the GST Network today asked exporters to ensure that the claims do not exceed the GST paid in that month.
Story first published: Tuesday, December 5, 2017, 14:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X