For Quick Alerts
ALLOW NOTIFICATIONS  
For Daily Alerts

ಹೋಟೆಲ್ ಆಹಾರ ಕೆಟ್ಟದಾಗಿದ್ದರೆ ಎಫ್ಎಸ್ಎಸ್ಎಐ ನಲ್ಲಿ ದೂರು ದಾಖಲಿಸಿ

ಹೋಟೆಲ್ ಅಥವಾ ರೆಸ್ಟೊರೆಂಟ್ ಗಳಲ್ಲಿ ತಾಜಾ ಆಹಾರ ಸೇವನೆ ಮಾಡಲು ಬಯಸುತ್ತೇವೆ. ಆದರೆ ಹೋಟೆಲ್ ಗಳು ನೀಡುವ ಆಹಾರ ಕೆಲವೊಮ್ಮೆ ಕೆಟ್ಟದಾಗಿರುತ್ತದೆ. ದುಡ್ಡು ಕೊಟ್ಟಿದ್ದೇವೆ ಅನ್ನೊ ಕಾರಣಕ್ಕೆ ತಿನ್ನಬೇಕಾದ ಪರಿಸ್ಥಿತಿ ಎದುರಾಗುತ್ತದೆ.

|

ಹೋಟೆಲ್ ಅಥವಾ ರೆಸ್ಟೊರೆಂಟ್ ಗಳಲ್ಲಿ ತಾಜಾ ಆಹಾರ ಸೇವನೆ ಮಾಡಲು ಬಯಸುತ್ತೇವೆ. ಆದರೆ ಹೋಟೆಲ್ ಗಳು ನೀಡುವ ಆಹಾರ ಕೆಲವೊಮ್ಮೆ ಕೆಟ್ಟದಾಗಿರುತ್ತದೆ. ದುಡ್ಡು ಕೊಟ್ಟಿದ್ದೇವೆ ಅನ್ನೊ ಕಾರಣಕ್ಕೆ ತಿನ್ನಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಹೋಟೆಲ್ ಆಹಾರ ಕೆಟ್ಟದಾಗಿದ್ದರೆ ಎಫ್ಎಸ್ಎಸ್ಎಐ ನಲ್ಲಿ ದೂರು ನೀಡಿ

ಒಂದು ವೇಳೆ ನಿಮಗೆ ಉತ್ತಮ ಆಹಾರ ಸಿಗದಿದ್ದರೆ ಇನ್ನುಮುಂದೆ ಆರೋಗ್ಯ ಸಚಿವಾಲಯಕ್ಕೆ ದೂರು ನೀಡಬಹುದು.

ಹೋಟೆಲ್ ಗಳಲ್ಲಿ ನೀಡುವ ಆಹಾರ ಸರಿ ಇಲ್ಲ ಎನಿಸಿದರೆ ಫುಡ್ ಸೇಫ್ಟಿ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾಗೆ (ಎಫ್ಎಸ್ಎಸ್ಎಐ) ದೂರು ನೀಡಬಹುದು. ಹೋಟೆಲ್ ನೀಡಿದ ಆಹಾರವನ್ನು ಗ್ರಾಹಕರು ಪರೀಕ್ಷಿಸಬಹುದಾಗಿದ್ದು, ಗ್ರಾಹಕರು ನೀಡುವ ದೂರಿನ ಅನ್ವಯ ಹೋಟೆಲ್ ವಿರುದ್ಧ ವಿಚಾರ ನಡೆಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಹೋಟೆಲ್ ಆಹಾರ ಕೆಟ್ಟದಾಗಿದ್ದರೆ ಎಫ್ಎಸ್ಎಸ್ಎಐ ನಲ್ಲಿ ದೂರು ನೀಡಿ

Read more about: finance news money hotel
English summary

check hotel-restaurant food manipulation complain fssai

check hotel-restaurant food manipulation complain to fssai.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X