For Quick Alerts
ALLOW NOTIFICATIONS  
For Daily Alerts

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ: ಸೆನ್ಸೆಕ್ಸ್ ಭಾರೀ ಇಳಿಕೆ

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶ ದೇಶದ ‌ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮವನ್ನೆ ಬೀರಿದೆ. ಬಿಎಸ್ಇ (BSE) ಸೆನ್ಸೆಕ್ಸ್ 33,288 ಅಂಶಗಳೊಂದಿಗೆ 203 ಅಂಕಗಳಿಗೆ ಇಳಿಕೆ ಕಂಡಿದೆ.

|

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯ ಮತ ಎಣಿಕೆಯ ಫಲಿತಾಂಶ ಹೊರಬೀಳುತ್ತಿದೆ. ಮೊದಲ ಬಾರಿಗೆ ಕಾಂಗ್ರೆಸ್ ಬಿಜೆಪಿಯನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ.

ಗುಜರಾತ್ ಚುಚುನಾವಣಾ ಫಲಿತಾಂಶ: ಸೆನ್ಸೆಕ್ಸ್ ಭಾರೀ ಇಳಿಕೆ

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶ ದೇಶದ ‌ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮವನ್ನೆ ಬೀರಿದೆ.
ಬಿಎಸ್ಇ (BSE) ಸೆನ್ಸೆಕ್ಸ್ 33,288 ಅಂಶಗಳೊಂದಿಗೆ 203 ಅಂಕಗಳಿಗೆ ಇಳಿಕೆ ಕಂಡಿದೆ. ಪ್ರತಿ ಸೆಕೆಂಡ್ ಗೆ ಸೆನ್ಸೆಕ್ಸ್ ಏರಿಳಿಕೆಗೆ ಒಳಗಾಗುತ್ತಿದೆ.

9.21 ಗಂಟೆಗೆ 850 ಅಂಕಗಳಿಗೆ ಸೆನ್ಸೆಕ್ಸ್ ಇಳಿಕೆ ಕಂಡಿತು.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಡಿಸಿದ್ದರೆ, ಕಾಂಗ್ರೆಸ್ ಹಿನ್ನಡೆಯಲ್ಲಿದೆ. ಗುಜರಾತಿನಲ್ಲಿ ಎರಡೂ ಪಾರ್ಟಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಇದೀಗ ಮತ್ತೆ ಬಿಜೆಪಿ ಮುನ್ನಡೆಯೆತ್ತ ಸಾಗಿದೆ.

English summary

Gujarat Assembly Election 2017 Results: Sensex Breaking news

After a high-pitched and bitterly-fought election campaign by the BJP and Congress in Gujarat, all eyes now focus on the Gujarat Assembly election result which will be declared today. Counting of votes began at 8 am sharp.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X