ಕೇವಲ ರೂ. 49ಕ್ಕೆ ಏರ್ಟೆಲ್ ಪ್ರಿಪೇಡ್ ಪ್ಲಾನ್, ಬೆನಿಫಿಟ್ಸ್ ಏನಿದೆ ನೋಡಿ..

ಹೊಸ ಯೋಜನೆಯಡಿ ಕೇವಲ ರೂ. 49ಕ್ಕೆ 4g ವೇಗದ 1GB ಡೇಟಾ ಸಿಗಲಿದೆ. ರಿಲಯನ್ಸ್ ಜಿಯೋ ಘೋಷಿಸಿರುವ ರೂ. 52 ಯೋಜನೆಗೆ ಪರ್ಯಾಯವಾಗಿ ಏರ್ಟೆಲ್ ಪರಿಚಯಿಸಿದೆ.

ದೇಶದ ಅತಿದೊಡ್ಡ ದೂರಸಂಪರ್ಕ ಸಂಸ್ಥೆ ಏರ್ಟೆಲ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ.

ಈ ಹೊಸ ಯೋಜನೆಯಡಿ ಕೇವಲ ರೂ. 49ಕ್ಕೆ 4g ವೇಗದ 1GB ಡೇಟಾ ಸಿಗಲಿದೆ. ರಿಲಯನ್ಸ್ ಜಿಯೋ ಘೋಷಿಸಿರುವ ರೂ. 52 ಯೋಜನೆಗೆ ಪರ್ಯಾಯವಾಗಿ ಏರ್ಟೆಲ್ ಪರಿಚಯಿಸಿದೆ.

ರೂ. 49 ಪ್ಲಾನ್

ರೂ. 49 ಪ್ಲಾನ್

ರೂ. 98, 146 ಪ್ಲಾನ್

ರೂ. 98, 146 ಪ್ಲಾನ್

ಇದನ್ನು ಹೊರತುಪಡಿಸಿ ರೂ. 98 ಮತ್ತು ರೂ. 146 ಪ್ಲಾನ್ ಗಳನ್ನು ಏರ್ಟೆಲ್ ಪರಿಚಯಿಸಿದೆ. ರೂ. 98 ಪ್ಲಾನ್ ಅಡಿ 2GB ಡೇಟಾ ಐದು ದಿನಗಳ ವ್ಯಾಲಿಡಿಟಿಯೊಂದಿಗೆ ಒದಗಿಸಲಿದೆ.
ಹೆಚ್ಚಿನ ಡೇಟಾ ಸೌಲಭ್ಯ ಮತ್ತು ಕರೆಗಳನ್ನು ಬಯಸುವ ಗ್ರಾಹಕರಿಗೆ ರೂ. 349, 549, 448 ಮತ್ತು 799 ಪ್ಲಾನ್ ಗಳನ್ನು ಪರಿಚಯಿಸಿದೆ. ಈ ಯೋಜನೆಗಳಡಿ ಅನಿಯಮಿತ ಕರೆಗಳನ್ನು ಪಡೆಯಬಹುದು.

ರೂ. 349 ಪ್ಲಾನ್

ರೂ. 349 ಪ್ಲಾನ್

ತಿಂಗಳ ಅವಧಿಗೆ ಹೆಚ್ಚು ಡೇಟಾ ಸೌಲಭ್ಯ ಬಯಸುವ ಗ್ರಾಹಕರು ಇದನ್ನು ಆಯ್ಕೆ ಮಾಡಬಹುದು. ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: ಅನಿಯಮಿತ
3G/4G ಡೇಟಾ: 2GB/ಪ್ರತಿದಿನ  ಜಿಯೋಗೆ ಟಕ್ಕರ್! ಏರ್ಟೆಲ್ ನಿಂದ ಪ್ರತಿದಿನ 3GB, 3.5GB ಡೇಟಾ/ಅನಿಯಮಿತ ಕರೆ ಆಫರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+