ಭಾರತದಲ್ಲಿ 5 ವ್ಯಕ್ತಿಗಳ ವಾರ್ಷಿಕ ಸಂಬಳ 100 ಕೋಟಿ!
ಭಾರತದಲ್ಲಿ ಐದು ವ್ಯಕ್ತಿಗಳ ವಾರ್ಷಿಕ ಸಂಬಳ ಆದಾಯ ರೂ. 100 ಕೋಟಿಗಿಂತ ಹೆಚ್ಚಿಗೆ ಇದೆ!
ಭಾರತದಲ್ಲಿ ಐದು ವ್ಯಕ್ತಿಗಳ ವಾರ್ಷಿಕ ಸಂಬಳ ಆದಾಯ ರೂ. 100 ಕೋಟಿಗಿಂತ ಹೆಚ್ಚಿಗೆ ಇದೆ!
2015-16ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದಲ್ಲಿ ಐದು ಜನರು 100 ಕೋಟಿಗಿಂತಲೂ ಅಧಿಕ ಸಂಬಳ ಪಡೆಯುತ್ತಿದ್ದರೆ, 11 ಜನರ ವೇತನ 50-100 ಕೋಟಿ ನಡುವೆ ಇದೆ. 58 ಮಂದಿ ರೂ. 25-50 ಕೋಟಿ ವೇತನ ಪಡೆದಿದ್ದಾರೆ. ಆದರೆ ದೇಶದ ಶೇ. 4.07ರಷ್ಟು ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯ ವರದಿ ಪ್ರಕಾರ ತೆರಿಗೆದಾರರ ವೇತನದಲ್ಲಿ ಹೆಚ್ಚಳವಾಗಿದೆ. 2015ರ ಹಣಕಾಸು ವರ್ಷದಲ್ಲಿ ಒಂದೇ ಒಂದು ಸಾಂಸ್ಥಿಕ ( non-corporate) ಸಂಸ್ಥೆ ತನ್ನ ವಾರ್ಷಿಕ ಆದಾಯ ರೂ. 500 ಕೋಟಿಗಿಂತಲೂ ಅಧಿಕ ಇದೆಯೆಂದು ಘೋಷಿಸಿಲ್ಲ. 500 ಕೋಟಿಗಿಂತ ಅಧಿಕ ಆದಾಯ ಇದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ. ಕೇವಲ 19 ಕಂಪನಿಗಳು 100-500 ಕೋಟಿ ಆದಾಯವಿರುವುದಾಗಿ ಪ್ರಕಟಿಸಿವೆ. ನೀವು ಸಾಲವನ್ನು ಮರುಪಾವತಿ ಮಾಡದಿದ್ದರೆ ಏನಾಗುತ್ತದೆ?
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications