For Quick Alerts
ALLOW NOTIFICATIONS  
For Daily Alerts

ರೂ. 10 ಹೊಸ ನೋಟು ಬಿಡುಗಡೆ! ವೈಶಿಷ್ಟ್ಯತೆಗಳೇನು ಗೊತ್ತೆ?

ಮಹಾತ್ಮ ಗಾಂಧಿ ಸರಣಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ರೂ. 10 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುತ್ತಿದೆ. ಆರ್ಬಿಐ ಈಗಾಗಲೇ ಹೊಸ ರೂ. 10ರ ಒಂದು ಬಿಲಿಯನ್ ನೋಟುಗಳನ್ನು ಮುದ್ರಿಸಿದೆ.

By Siddu
|

ಮಹಾತ್ಮ ಗಾಂಧಿ ಸರಣಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ರೂ. 10 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುತ್ತಿದೆ.

ಆರ್ಬಿಐ ಈಗಾಗಲೇ ಹೊಸ ರೂ. 10ರ ಒಂದು ಬಿಲಿಯನ್ ನೋಟುಗಳನ್ನು ಮುದ್ರಿಸಿದೆ. ಇದರ ಪ್ರಮುಖ ಅಂಶ ಹಾಗು ಲಕ್ಷಣಗಳು ಈ ಕೆಳಗಿನಂತಿವೆ.

ಪ್ರಮುಖ ಅಂಶಗಳು

ಪ್ರಮುಖ ಅಂಶಗಳು

ರೂ. 200 ಹೊಸ ನೋಟಿನ ವೈಶಿಷ್ಟ್ಯತೆಗಳೇನು ಇಲ್ಲಿ ನೋಡಿ..ರೂ. 200 ಹೊಸ ನೋಟಿನ ವೈಶಿಷ್ಟ್ಯತೆಗಳೇನು ಇಲ್ಲಿ ನೋಡಿ..

ನೋಟಿನ ಮುಂಬಾಗ

ನೋಟಿನ ಮುಂಬಾಗ

* ಮಧ್ಯಭಾಗದಲ್ಲಿ ಮಹಾತ್ಮಗಾಂಧಿಯ ಭಾವಚಿತ್ರ ಇರಲಿದೆ.
* ದೇವನಾಗರಿ ಲಿಪಿಯಲ್ಲಿ ರೂ. 10 ಇರಲಿದೆ.
* ಮೈಕ್ರೊ ಲೆಟರ್ಸ್ ನಲ್ಲಿ ಆರ್ಬಿಐ, ಭಾರತ, ಇಂಡಿಯಾ ಮತ್ತು 10 ಕಾಣಬಹುದು.
* ಭಾರತ ಮತ್ತು ಆರ್ಬಿಐ ಲಿಪಿಯೊಂದಿಗೆ ಭದ್ರತಾ ಗೆರೆ ಇರಲಿದೆ.
* ಗ್ಯಾರಂಟಿ ಷರತ್ತು, ಆರ್ಬಿಐ ಲಾಂಛನ, ಗವರ್ನರ್ ಸಹಿ ಇರಲಿದೆ.

ನೋಟಿನ ಹಿಮ್ಮುಖ

ನೋಟಿನ ಹಿಮ್ಮುಖ

* ನೋಟಿನ ಎಡಭಾಗದಲ್ಲಿ ಮುದ್ರಣ ವರ್ಷ ಇರಲಿದೆ.
* ಸ್ವಚ್ಛ ಭಾರತ್ ಘೋಷಣೆಯ ಲೋಗೊ
* ಭಾಷಾ ಫಲಕ
* ಕೊನಾರ್ಕ್ ನ ಸೂರ್ಯ ದೇವಾಲಯ,
* ದೇವನಾಗರಿ ಲಿಪಿಯಲ್ಲಿ ರೂ. 10.

ಬ್ಯಾಂಕ್ ನೋಟಿನ ಸುತ್ತಳತೆ 63mm x 123 mm ಆಗಿರುತ್ತದೆ.

Read more about: rbi money banking finance news
English summary

RBI Introduces ₹ 10 banknote in Mahatma Gandhi (New) Series

The Reserve Bank of India will shortly issue ₹ 10 denomination banknotes in the Mahatma Gandhi (New) Series, bearing signature of Dr. Urjit R. Patel, Governor, Reserve Bank of India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X