Englishहिन्दी മലയാളം தமிழ் తెలుగు

ಪೆಟ್ರೋಲ್, ಡೀಸೆಲ್ ಬೆಲೆ

Posted By: Siddu
Subscribe to GoodReturns Kannada

ದೇಶದಾದ್ಯಂತ ತೈಲ ದರ ಪರಿಷ್ಕರಣೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ತೈಲ ದರಗಳು ಏರಿಳಿಕೆಗೆ ಒಳಗಾಗಿವೆ. ಜನರ ಪರ-ವಿರೋಧದ ಆಕ್ರೋಶಕ್ಕೂ ಕಾರಣವಾಗಿದೆ.

ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ.

ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ(petrol, diesel price) ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋಣ.. ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:
ಪೆಟ್ರೋಲ್: 71.08/ಲೀಟರ್
ಡೀಸೆಲ್: 60.94/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 71.07/ಲೀಟರ್
ಡೀಸೆಲ್: 60.95/ಲೀಟರ್

ಧಾರವಾಡ:
ಪೆಟ್ರೋಲ್: 71.07/ಲೀಟರ್
ಡೀಸೆಲ್: 60.95/ಲೀಟರ್

ಮೈಸೂರು:
ಪೆಟ್ರೋಲ್: 70.83/ಲೀಟರ್
ಡೀಸೆಲ್: 60.7/ಲೀಟರ್

ಮಂಗಳೂರು:
ಪೆಟ್ರೋಲ್: 70.76/ಲೀಟರ್
ಡೀಸೆಲ್: 60.59/ಲೀಟರ್

ಬೆಳಗಾವಿ:
ಪೆಟ್ರೋಲ್: 71.17/ಲೀಟರ್
ಡೀಸೆಲ್: 61.05/ಲೀಟರ್

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ:
ಪೆಟ್ರೋಲ್: 71.02/ ಲೀಟರ್
ಡೀಸೆಲ್: 60.87/ಲೀಟರ್

ರಾಮನಗರ:
ಪೆಟ್ರೋಲ್ 71.27/ಲೀಟರ್
ಡೀಸೆಲ್: 61.12/ಲೀಟರ್

ಚಿಕ್ಕಬಳ್ಳಾಪುರ:
ಪೆಟ್ರೋಲ್: 71.12/ಲೀಟರ್
ಡೀಸೆಲ್: 60.97/ಲೀಟರ್

ಮಂಡ್ಯ:
ಪೆಟ್ರೋಲ್: 80.01/ಲೀಟರ್
ಡೀಸೆಲ್: 60.86/ಲೀಟರ್

ತುಮಕೂರು:
ಪೆಟ್ರೋಲ್: 71.48/ಲೀಟರ್
ಡೀಸೆಲ್: 61.31/ಲೀಟರ್

ದಾವಣಗೆರೆ:
ಪೆಟ್ರೋಲ್: 72.16/ಲೀಟರ್
ಡೀಸೆಲ್: 61.85/ಲೀಟರ್

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ:
ಪೆಟ್ರೋಲ್: 71.76/ಲೀಟರ್
ಡೀಸೆಲ್: 61.54/ಲೀಟರ್

ಚಿಕ್ಕಮಗಳೂರು:
ಪೆಟ್ರೋಲ್: 71.93/ಲೀಟರ್
ಡೀಸೆಲ್: 61.6/ಲೀಟರ್

ಉಡುಪಿ:
ಪೆಟ್ರೋಲ್: 70.68/ಲೀಟರ್
ಡೀಸೆಲ್: 60.52/ಲೀಟರ್

ಹಾಸನ:
ಪೆಟ್ರೋಲ್: 71.02/ಲೀಟರ್
ಡೀಸೆಲ್: 61.02/ಲೀಟರ್

ಕಾರವಾರ:
ಪೆಟ್ರೋಲ್: 72.05/ಲೀಟರ್
ಡೀಸೆಲ್: 61.82/ಲೀಟರ್

ಕೊಡಗು, ವಿರಾಜಪೇಟೆ:
ಪೆಟ್ರೋಲ್: 71.54/ಲೀಟರ್
ಡೀಸೆಲ್: 61.28/ಲೀಟರ್

ಚಾಮರಾಜನಗರ:
ಪೆಟ್ರೋಲ್: 71.27/ಲೀಟರ್
ಡೀಸೆಲ್: 61.12/ಲೀಟರ್

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ:
ಪೆಟ್ರೋಲ್: 72.26/ಲೀಟರ್
ಡೀಸೆಲ್: 61.93/ಲೀಟರ್

ಹಾವೇರಿ:
ಪೆಟ್ರೋಲ್: 71.56/ಲೀಟರ್
ಡೀಸೆಲ್: 61.41/ಲೀಟರ್

ಬಿಜಾಪುರ:
ಪೆಟ್ರೋಲ್: 72/ಲೀಟರ್
ಡೀಸೆಲ್: 60.99/ಲೀಟರ್

ಬಾಗಲಕೋಟೆ:
ಪೆಟ್ರೋಲ್: 72.88/ಲೀಟರ್
ಡೀಸೆಲ್: 62.86/ಲೀಟರ್

ಬಾದಾಮಿ:
ಪೆಟ್ರೋಲ್: 72.88/ಲೀಟರ್
ಡೀಸೆಲ್: 62.86/ಲೀಟರ್

ಹೈದರಾಬಾದ್ ಕರ್ನಾಟಕ

ಗದಗ:
ಪೆಟ್ರೋಲ್: 71.36/ಲೀಟರ್
ಡೀಸೆಲ್: 61.22/ಲೀಟರ್

ಬಳ್ಳಾರಿ:
ಪೆಟ್ರೋಲ್: 72.34/ಲೀಟರ್
ಡೀಸೆಲ್: 62.15/ಲೀಟರ್

ಕೊಪ್ಪಳ:
ಪೆಟ್ರೋಲ್: 71.77/ಲೀಟರ್
ಡೀಸೆಲ್: 62.61/ಲೀಟರ್

ರಾಯಚೂರು
ಪೆಟ್ರೋಲ್: 71.22/ಲೀಟರ್
ಡೀಸೆಲ್: 61.09/ಲೀಟರ್

ಬೀದರ
ಪೆಟ್ರೋಲ್: 71.76/ಲೀಟರ್
ಡೀಸೆಲ್: 61.61/ಲೀಟರ್

ಯಾದಗಿರಿ:
ಪೆಟ್ರೋಲ್: 71.43/ಲೀಟರ್
ಡೀಸೆಲ್: 61.29/ಲೀಟರ್

ಗುಲ್ಬರ್ಗ
ಪೆಟ್ರೋಲ್: 72.01/ಲೀಟರ್
ಡೀಸೆಲ್: 60.99/ಲೀಟರ್

ದೇಶದ ಪ್ರಮುಖ ನಗರಗಳು

ಮುಂಬೈ:
ಪೆಟ್ರೋಲ್: 77.89/ಲೀಟರ್
ಡೀಸೆಲ್: 63.67/ಲೀಟರ್

ದೆಹಲಿ:
ಪೆಟ್ರೋಲ್: 69.99/ಲೀಟರ್
ಡೀಸೆಲ್: 59.94/ಲೀಟರ್

ಚೆನ್ನೈ:
ಪೆಟ್ರೋಲ್: 72.55/ಲೀಟರ್
ಡೀಸೆಲ್: 63.15/ಲೀಟರ್

ಹೈದರಾಬಾದ್:
ಪೆಟ್ರೋಲ್: 74.11/ಲೀಟರ್
ಡೀಸೆಲ್: 65.12/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 72.74/ಲೀಟರ್
ಡೀಸೆಲ್: 62.6/ಲೀಟರ್

ಗುವಾಹಟಿ:
ಪೆಟ್ರೋಲ್: 71.93/ಲೀಟರ್
ಡೀಸೆಲ್: 62.51/ಲೀಟರ್

ಗಾಂಧಿನಗರ (ಗುಜರಾತ)
ಪೆಟ್ರೋಲ್: 69.54/ಲೀಟರ್
ಡೀಸೆಲ್: 64.28/ಲೀಟರ್

ಜೈಪುರ:
ಪೆಟ್ರೋಲ್: 72.89/ಲೀಟರ್
ಡೀಸೆಲ್: 64.22/ಲೀಟರ್

ಪಣಜಿ:
ಪೆಟ್ರೋಲ್: 64.46/ಲೀಟರ್
ಡೀಸೆಲ್: 60.93/ಲೀಟರ್

ಲಖನೌ:
ಪೆಟ್ರೋಲ್: 72.18/ಲೀಟರ್
ಡೀಸೆಲ್: 60.83/ಲೀಟರ್

English summary

Today's petrol diesel price

Checking Diesel price before filling your fuel tank has become an important thing now because, from June 15, 2017, as the diesel price are to be revised on a Daily basis. Kannadagoodreturns.in provides the latest fuel across all indian major state cities and karnataka cities.
Story first published: Friday, January 5, 2018, 10:27 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns