For Quick Alerts
ALLOW NOTIFICATIONS  
For Daily Alerts

ಜಿಯೋ ಬಂಪರ್! ಎಲ್ಲಾ ಯೋಜನೆಗಳ ತಿಂಗಳ ದರ ರೂ. 50 ಕಡಿತ

ಹೊಸ ವರ್ಷಕ್ಕೆ ಜಿಯೋ ಸಿಹಿಸುದ್ದಿ ನೀಡಿದೆ! ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಎಲ್ಲಾ ತಿಂಗಳ ಯೋಜನೆಗಳ ದರಗಳಲ್ಲಿ ರೂ. 50 ಕಡಿತ ಮಾಡಿದೆ.

By Siddu
|

ಹೊಸ ವರ್ಷಕ್ಕೆ ಜಿಯೋ ಸಿಹಿಸುದ್ದಿ ನೀಡಿದೆ!
ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಎಲ್ಲಾ ತಿಂಗಳ ಯೋಜನೆಗಳ ದರಗಳಲ್ಲಿ ರೂ. 50 ಕಡಿತ ಮಾಡಿದೆ.

ತಿಂಗಳ ಯೋಜನೆಗಳಾದ ರೂ. 199, ರೂ. 399, ರೂ. 459 ಹಾಗು ರೂ. 499 ಯೋಜನೆಗಳ ದರಗಳು ರೂ. 50ರಷ್ಟು ಕಡಿತವಾಗಲಿದೆ. ಈ ಹೊಸ ಯೋಜನೆಯಡಿಯಲ್ಲಿ ಗ್ರಾಹಕರು ಪ್ರತಿದಿನ 1gb ಡೇಟಾ ಪಡೆಯಲಿದ್ದು, ಕೆಲ ಆಯ್ದ ಯೋಜನೆಗಳ ಮೇಲೆ 1.5gb ಪಡೆಯಲಿದ್ದಾರೆ. ಜಿಯೋ ಭರ್ಜರಿ ಆಫರ್: ಹೊಸ ರೀಚಾರ್ಜ್ ಪ್ಲಾನ್ ಗಳ ವಿವರ ಇಲ್ಲಿದೆ ನೋಡಿ..

ಧನ್ ಧನಾ ಧನ್ ಧಮಾಕಾ!
ಹೊಸ ವರ್ಷದ ಕೊಡುಗೆಯಾಗಿ ಗ್ರಾಹಕರು ಧನ್ ಧನಾ ಧನ್ ಯೋಜನೆಯಡಿಯಲ್ಲಿ ಎರಡು ವಾರಗಳ ಹೆಚ್ಚುವರಿ ಕಾಲಾವಧಿಯನ್ನು ವಿಸ್ತರಿಸಲಾಗಿದೆ ಎಂದು ಜಿಯೋ ಸಿಹಿಸುದ್ದಿ ನೀಡಿದೆ.

ಜಿಯೋ ಬಂಪರ್! ಎಲ್ಲಾ ಯೋಜನೆಗಳ ತಿಂಗಳ ದರ ರೂ. 50 ಕಡಿತ

English summary

Reliance Jio slashes all monthly tariffs by Rs50

Reliance Jio will cut tariffs by Rs50 of all its monthly schemes under which customers are getting 1 GB data per day and also increase data limit to 1.5 GB for the select plans, effective 9 January
Story first published: Saturday, January 6, 2018, 17:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X