ಆಧಾರ್ ಜೋಡಣೆ ಗಡುವು ವಿಸ್ತಾರ

ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಸಂಪರ್ಕ ಮಾಡುವ ಗಡುವನ್ನು ವಿಸ್ತರಿಸಿದೆ. ಅಂಚೆ ಕಚೇರಿ ಠೇವಣಿ, ಕಿಸಾನ್ ವಿಕಾಸ್ ಪತ್ರ ಮೊದಲಾದ ಸಣ್ಣ ಉಳಿತಾಯಗಳಿಗೆ ಆಧಾರ್ ಜೋಡಿಸುವ ಅವಧಿಯನ್ನು ಮಾರ್ಚ್ 31ರ 2018 ರವರೆಗೆ ವಿಸ್ತರಿಸಿದೆ.

ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಸಂಪರ್ಕ ಮಾಡುವ ಗಡುವನ್ನು ವಿಸ್ತರಿಸಿದೆ.

ಅಂಚೆ ಕಚೇರಿ ಠೇವಣಿ, ಕಿಸಾನ್ ವಿಕಾಸ್ ಪತ್ರ ಮೊದಲಾದ ಸಣ್ಣ ಉಳಿತಾಯಗಳಿಗೆ ಆಧಾರ್ ಜೋಡಿಸುವ ಅವಧಿಯನ್ನು ಮಾರ್ಚ್ 31ರ 2018 ರವರೆಗೆ ವಿಸ್ತರಿಸಿದೆ.

ಆಧಾರ್ ಜೋಡಣೆ ಗಡುವು ವಿಸ್ತಾರ

ಈ ಹಿಂದೆ ಆಧಾರ್ ಸಂಪರ್ಕಿಸಲು ಡಿಸೆಂಬರ್ 31, 2017 ಕೊನೆ ದಿನವಾಗಿತ್ತು. ಇದೀಗ ಮಾರ್ಚ್ 31ರವರೆಗೆ ಮೂರು ತಿಂಗಳು ಹೆಚ್ಚಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (NSC), ಕಿಸಾನ್ ವಿಕಾಸ್ ಪತ್ರ (KVP) ಮೊದಲಾದವುಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+