ಭಾರತದ ಚಿನ್ನ ಮತ್ತು ಬೆಳ್ಳಿ ಬೆಲೆ
ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.
ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಅನೇಕರ ಆಸೆ!
ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.
ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ.. 2018 Action Plan! ಜೀವನದಲ್ಲಿ ಯಶಸ್ವಿಯಾಗಲು ಈ 12 ಮಾರ್ಗ ತಪ್ಪದೇ ಅಳವಡಿಸಿ..
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 28050, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 40250
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 28050, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 40250
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 28050, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 40250
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 28050, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 40250
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 28050, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 40250
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 28050, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 40250
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 29000, 24 ಕ್ಯಾರೆಟ್ ಚಿನ್ನ ರೂ. 31636, ಬೆಳ್ಳಿ ದರ: ರೂ. 42100
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29270, 24 ಕ್ಯಾರೆಟ್ ಚಿನ್ನ ರೂ. 31930, ಬೆಳ್ಳಿ ದರ: ರೂ. 42100
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29270, 24 ಕ್ಯಾರೆಟ್ ಚಿನ್ನ ರೂ. 31930, ಬೆಳ್ಳಿ ದರ: ರೂ. 42100
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29470, 24ಕ್ಯಾರೆಟ್ ಚಿನ್ನ ರೂ. 32149, ಬೆಳ್ಳಿ ದರ: ರೂ. 42100
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 29120, 24 ಕ್ಯಾರೆಟ್ ಚಿನ್ನ ರೂ. 31767, ಬೆಳ್ಳಿ ದರ: ರೂ. 42100
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28690, 24ಕ್ಯಾರೆಟ್ ಚಿನ್ನ ರೂ. 31298, ಬೆಳ್ಳಿ ದರ: ರೂ. 42100
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28690, ಕ್ಯಾರೆಟ್ ಚಿನ್ನ ರೂ. 31298, ಬೆಳ್ಳಿ ದರ: ರೂ. 42100
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28690, 24 ಕ್ಯಾರೆಟ್ ಚಿನ್ನ ರೂ. 31298, ಬೆಳ್ಳಿ ದರ: ರೂ. 42100
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27750, 24ಕ್ಯಾರೆಟ್ ಚಿನ್ನ ರೂ. 30272, ಬೆಳ್ಳಿ ದರ: ರೂ. 42100
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28690, 24 ಕ್ಯಾರೆಟ್ ಚಿನ್ನ ರೂ. 31298, ಬೆಳ್ಳಿ ಬೆಲೆ: ರೂ. 42100
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 29310, 24 ಕ್ಯಾರೆಟ್ ಚಿನ್ನ: ರೂ. 31974, ಬೆಳ್ಳಿ ಬೆಲೆ: ರೂ. 42100
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 29310, 24ಕ್ಯಾರೆಟ್ ಚಿನ್ನ ರೂ. 31974, ಬೆಳ್ಳಿ ದರ: ರೂ. 42100
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 30020, 24 ಕ್ಯಾರೆಟ್ ಚಿನ್ನ ರೂ. 32749, ಬೆಳ್ಳಿ ಬೆಲೆ: ರೂ. 42100
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28720, 24ಕ್ಯಾರೆಟ್ ಚಿನ್ನ ರೂ. 31330, ಬೆಳ್ಳಿ ಬೆಲೆ: ರೂ. 42100
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 29470, 24ಕ್ಯಾರೆಟ್ ಚಿನ್ನ ರೂ. 32149, ಬೆಳ್ಳಿ ದರ: ರೂ. 42100