ಇನ್ಫೋಸಿಸ್ ನಿವ್ವಳ ಲಾಭ ರೂ. 5,129 ಕೋಟಿ

ಇನ್ಫೋಸಿಸ್ ಡಿಸೆಂಬರ್ ನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ರೂ. 5,129 ಕೋಟಿ ನಿವ್ವಳ ಲಾಭ ಪಡೆದಿದೆ.

ದೇಶದ ಪ್ರಮುಖ ಸಾಫ್ಟ್ ವೇರ್ ರಪ್ತು ಕಂಪನಿ ಇನ್ಫೋಸಿಸ್ ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ನಿವ್ವಳ ಲಾಭ ಗಳಿಸಿದೆ.

ಇನ್ಫೋಸಿಸ್ ಡಿಸೆಂಬರ್ ನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ರೂ. 5,129 ಕೋಟಿ ನಿವ್ವಳ ಲಾಭ ಪಡೆದಿದೆ.

ಕಳೆದ ಹಣಕಾಸು ಸಾಲಿನ ಇದೇ ಅವಧಿಯಲ್ಲಿ ರೂ. 3,708 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದು ಈ ಬಾರಿಯ ನಿವ್ವಳ ಲಾಬಕ್ಕೆ ಹೋಲಿಸಿದರೆ ಶೇ. 38.3ರಷ್ಟು ಏರಿಕೆಯಾಗಿದೆ. ಹಣಕಾಸು ವರ್ಷ 2018ರ ವಹಿವಾಟು ಬೆಳವಣಿಗೆಯು ಶೇ. 5.5 ರಿಂದ ಶೇ. 6.5ರಷ್ಟು ಇರಲಿದೆ ಎನ್ನುವುದು ಇನ್ಫೋಸಿಸ್ ಲೆಕ್ಕಾಚಾರವಾಗಿದೆ.

ಇನ್ಫೋಸಿಸ್ ನಿವ್ವಳ ಲಾಭ ರೂ. 5,129 ಕೋಟಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+