For Quick Alerts
ALLOW NOTIFICATIONS  
For Daily Alerts

ಐಡಿಯಾ, ವೋಡಾಫೋನ್ ವಿಲೀನಕ್ಕೆ ಸಮ್ಮತಿ, ಒಂದು ಘಟಕವಾಗಿ ಏಪ್ರಿಲ್ ನಿಂದ ಕಾರ್ಯಾರಂಭ

ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರವು (ಎನ್‌ಸಿಎಲ್‌ಟಿ) ಐಡಿಯಾ ಹಾಗು ವೋಡಾಫೋನ್ ಇಂಡಿಯಾ ಸಂಸ್ಥೆಗಳ ವಿಲೀನ ಪ್ರಸ್ತಾವನೆಯನ್ನು ಅನುಮೋದಿಸಿದೆ.

|

ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರವು (ಎನ್‌ಸಿಎಲ್‌ಟಿ) ಐಡಿಯಾ ಹಾಗು ವೋಡಾಫೋನ್ ಇಂಡಿಯಾ ಸಂಸ್ಥೆಗಳ ವಿಲೀನ ಪ್ರಸ್ತಾವನೆಯನ್ನು ಅನುಮೋದಿಸಿದೆ.

 
ಐಡಿಯಾ, ವೋಡಾಫೋನ್ ವಿಲೀನಕ್ಕೆ ಸಮ್ಮತಿ

23 ಬಿಲಿಯನ್ ಡಾಲರ್ ನ ವಿಲೀನ ಪ್ರಸ್ತಾವನೆಯನ್ನು ಮಾರ್ಚ್ 20, 2017 ರಂದು ಘೋಷಿಸಲ್ಪಟ್ಟಿತ್ತು. ಇದು ಭಾರತದ ಅತಿದೊಡ್ಡ ದೂರಸಂಪರ್ಕ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬರಲಿದೆ.

 

ಏಪ್ರಿಲ್ ತಿಂಗಳಿನಿಂದ ಐಡಿಯಾ ಹಾಗು ವೋಡಾಫೋನ್ ಒಂದು ಘಟಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಲಿವೆ. ಎರಡೂ ದೂರಸಂಪರ್ಕ ಸಂಸ್ಥೆಗಳು ಸೆಕ್ಯುರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹಾಗು ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ (ಸಿ.ಸಿ.ಐ) ದಿಂದ ಅಂಗೀಕಾರವನ್ನು ಪಡೆದಿವೆ.

English summary

Idea Cellular, Vodafone may start operating as one entity from April

The Idea-Vodafone merger is likely to be completed at least three months ahead of the deadline of first half of the year.
Story first published: Monday, January 15, 2018, 17:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X