ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ, ಕಾರ್ಪೋರೇಟ್ ತೆರಿಗೆ ಶೇ. 25 ಕಡಿತ

ಆದಾಯ ತೆರಿಗೆ ಮಿತಿಯಲ್ಲಿ ಏರಿಕೆಯಾಗಬಹುದೆಂಬುದು ಹೆಚ್ಚಿನ ಜನರ ನಿರೀಕ್ಷೆಯಾಗಿತ್ತು. ಆದರೆ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರೂ. 2.5 ಲಕ್ಷದರವರೆಗಿನ ಆದಾಯಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ.

ಆದಾಯ ತೆರಿಗೆ ಮಿತಿಯಲ್ಲಿ ಏರಿಕೆಯಾಗಬಹುದೆಂಬುದು ಹೆಚ್ಚಿನ ಜನರ ನಿರೀಕ್ಷೆಯಾಗಿತ್ತು. ಆದರೆ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರೂ. 2.5 ಲಕ್ಷದರವರೆಗಿನ ಆದಾಯಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ.

ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ, ಕಾರ್ಪೋರೇಟ್ ತೆರಿಗೆ ಕಡಿತ

ರೂ. 2.5 ರಿಂದ 5 ಲಕ್ಷದವರೆಗಿನ ಆದಾಯಗಳಿಗೆ ಶೇ. 5ರಷ್ಟು ತೆರಿಗೆ ಇರಲಿದೆ. ರೂ. 5 ರಿಂದ 10 ಲಕ್ಷದವರೆಗಿನ ಆದಾಯಗಳಿಗೆ ಶೇ. 20ರಷ್ಟು ತೆರಿಗೆ ಇರಲಿದೆ ಹಾಗು ರೂ. 10 ಲಕ್ಷ ಮೇಲ್ಪಟ್ಟ ಆದಾಯಗಳಿಗೆ ಶೇ.30 ರಷ್ಟು ತೆರಿಗೆ ಇರುತ್ತದೆ.

ಬಜೆಟ್ ಮಂಡನೆ ಪೂರ್ವದ ನಿರೀಕ್ಷೆಯಂತೆ ಕಾರ್ಪೋರೇಟ್ ತೆರಿಗೆಯಲ್ಲಿ ಶೇ. 25ರಷ್ಟು ಕಡಿತಕ್ಕೆ ಪ್ರಸ್ತಾಪಿಸಲಾಗಿದೆ. ಇದು ರೂ. 250 ಕೋಟಿ ವರೆಗೆ ವಾರ್ಷಿಕ ವಹಿವಾಟು ಹೊಂದಿರುವ ಕಾರ್ಪೋರೇಟ್ ಕಂಪೆನಿಗಳ ತೆರಿಗೆಗೆ ಅನ್ವಯವಾಗಲಿದೆ.

ಸ್ಟ್ಯಾಂಡರ್ಡ್ ರಿಡಕ್ಷನ್ ಶೀಘ್ರದಲ್ಲಿಯೇ ಜಾರಿಯಾಗಲಿದ್ದು, ರೂ. 40,000ಕ್ಕೆ ಸ್ಟ್ಯಾಂಡರ್ಡ್ ರಿಡಕ್ಷನ್ ಹೆಚ್ಚಿಸಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+