For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ ಎಫೆಕ್ಟ್, ಸೆನ್ಸೆಕ್ಸ್ 182 ಅಂಕ ಏರಿಕೆ

ಸೆನ್ಸೆಕ್ಸ್ ಸೂಚ್ಯಂಕ 182 ಅಂಕಗಳ ಏರಿಕೆಯೊಂದಿಗೆ 36,147 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಸೂಚ್ಯಂಕ 51 ಅಂಕಗಳೊಂದಿಗೆ 11,078ರಲ್ಲಿ ವಹಿವಾಟು ನಡೆಸುತ್ತಿದೆ.

|

ಕೇಂದ್ರ ಸರ್ಕಾರದ ಐದನೇಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದು, ಷೇರುಪೇಟೆಯಲ್ಲಿ ಸಂವೇದಿ ಸೂಚ್ಯಂಕ ವಹಿವಾಟು ಆರಂಭಕ್ಕೆ ಏರಿಕೆ ಕಂಡಿದೆ.

 
ಕೇಂದ್ರ ಬಜೆಟ್ ಎಫೆಕ್ಟ್, ಸೆನ್ಸೆಕ್ಸ್ 182 ಅಂಕ ಏರಿಕೆ

ಸೆನ್ಸೆಕ್ಸ್ ಸೂಚ್ಯಂಕ 182 ಅಂಕಗಳ ಏರಿಕೆಯೊಂದಿಗೆ 36,147 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಸೂಚ್ಯಂಕ 51 ಅಂಕಗಳೊಂದಿಗೆ 11,078ರಲ್ಲಿ ವಹಿವಾಟು ನಡೆಸುತ್ತಿದೆ.

 

ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸುತ್ತಿರುವ ಬಜೆಟ್ ನಲ್ಲಿ ಹಲವು ವಲಯಗಳ ಜನರ ಭರವಸೆ ಹಾಗು ನಿರೀಕ್ಷೆಗಳು ಹೆಚ್ಚಾಗಿರುವುದು ಸೆನ್ಸೆಕ್ಸ್ ಏರಿಕೆಗೆ ಕಾರಣವಾಗಿದೆ.

ಜಾಗತಿಕ ಷೇರುಮಾರುಕಟ್ಟೆಗಳು ಭಾರತೀಯ ಷೇರುಪೇಟೆಯನ್ನು ಉತ್ತೇಜಿಸಿವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

English summary

Union Budget effect: Sensex ups 182 points

Union Budget effect: Sensex ups 182 points
Story first published: Thursday, February 1, 2018, 10:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X