ಷೇರುಪೇಟೆಗಳಲ್ಲಿ ರಕ್ತಸ್ನಾನ! ಸೆನ್ಸೆಕ್ಸ್ 1,200 ಪಾಯಿಂಟ್ ಕುಸಿತ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಇಂದು ರಕ್ತಸ್ನಾನದಲ್ಲಿ ಮುಳುಗಿವೆ! ವಾಲ್ ಸ್ಟ್ರೀಟ್ ತನ್ನ ಇತಿಹಾಸದಲ್ಲಿ ಅತಿ ದೊಡ್ಡ ಇಂಟ್ರಾಡೇ ಕುಸಿತ ಕಂಡಿದೆ.

  ಷೇರುಪೇಟೆಗಳಲ್ಲಿ ರಕ್ತಸ್ನಾನ! ಸೆನ್ಸೆಕ್ಸ್ 1,200 ಪಾಯಿಂಟ್ ಕುಸಿತ

   

  ಸೆನ್ಸೆಕ್ಸ್ ಸರಾಸರಿ ಸುಮಾರು 1,200 ಪಾಯಿಂಟ್ ಅಂದರೆ ಶೇ. 4.6 ರಷ್ಟು ಕುಸಿತ ಕಂಡಿದೆ. ಏಷ್ಯಾದ ಮಾರುಕಟ್ಟೆಗಳಲ್ಲಿ ಷೇರುಗಳು ಬಲವಾದ ಮಾರಾಟದ ಒತ್ತಡದಲ್ಲಿದ್ದವು, ಜಪಾನ್ ನಿಕ್ಕಿ(Nikkei) ಶೇಕಡಾ 5 ರಷ್ಟು ಇಳಿಕೆಯಾಗಿದೆ.

  ಸೆನ್ಸೆಕ್ಸ್ 1,200 ಪಾಯಿಂಟ್ ಗಳಿಗೆ ಇಳಿಕೆಯಾಗಿ 33,482 ಕ್ಕೆ ತಲುಪಿದೆ ಮತ್ತು ನಿಫ್ಟಿ 10,300 ಕ್ಕಿಂತ ಕಡಿಮೆಯಾಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ 64.39 ಕ್ಕೆ ಕುಸಿದಿದೆ.

  ಹೂಡಿಕೆದಾರರು ಸುಮಾರು 4.95 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಬಿಎಸ್ಇ ಸೆನ್ಸೆಕ್ಸ್ 1,275 ಪಾಯಿಂಟ್ ಅಥವಾ 3.6 ಪ್ರತಿಶತದಷ್ಟು ಇಳಿಮುಖವಾಗಿದೆ. ಫೆಬ್ರವರಿ 1 ರಂದು ಬಜೆಟ್ ಪ್ರಕಟವಾದಾಗಿನಿಂದ ಬಿಎಸ್ಇ ಮಾರುಕಟ್ಟೆ ಬಂಡವಾಳವು ರೂ. 5.6 ಲಕ್ಷ ಕೋಟಿ ಕುಸಿದಿದೆ.  ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

  English summary

  Bloodbath in stock markets: Sensex plunges 1,200 points

  Domestic sentiment has been hit by the Budget announcement of 10 per cent tax on long-term capital gains accrued from equity investments, say analysts. The Sensex fell over 800 points on Friday and over 300 points on Monday.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more