ರಿಲಯನ್ಸ್ ಜಿಯೋ ಪ್ರವೇಶದ ನಂತರ ಭಾರತೀಯ ಟೆಲಿಕಾಂ ವಲಯದ ಗತಿಯೇ ಬದಲಾಗಿದೆ. ಪ್ರಮುಖ ಕಂಪನಿಗಳ ನಡುವೆ ದರ ಸಮರ ಏರ್ಪಟ್ಟಿದ್ದು, ತಮ್ಮ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.
ರಿಲಯನ್ಸ್ ಜಿಯೋ ಪ್ರವೇಶದ ನಂತರ ಭಾರತೀಯ ಟೆಲಿಕಾಂ ವಲಯದ ಗತಿಯೇ ಬದಲಾಗಿದೆ. ಪ್ರಮುಖ ಕಂಪನಿಗಳ ನಡುವೆ ದರ ಸಮರ ಏರ್ಪಟ್ಟಿದ್ದು, ತಮ್ಮ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.
ಈ ಹಿನ್ನೆಲೆಯಿಂದಾಗಿ ಟೆಲಿಕಾಂ ಕಂಪನಿಗಳು ಆಗಾಗ್ಗೆ ರೀಚಾರ್ಜ್ ಪ್ಲಾನ್ ಗಳನ್ನು ಅಪ್ಡೇಟ್ ಮಾಡುತ್ತಾ, ಹೆಚ್ಚೆಚ್ಚು ಡೇಟಾ ಸೌಲಭ್ಯವನ್ನು ಘೋಷಿಸುತ್ತಿವೆ. ಏರ್ಟೆಲ್ ಮತ್ತು ವೋಡಾಫೋನ್ ಜಿಯೋ ಜತೆಗೆ ಜಿದ್ದಾಜಿದ್ದಿಗೆ ಮುಂದಾಗಿವೆ.
ಇಲ್ಲಿ ಜಿಯೋ, ಏರ್ಟೆಲ್ ಮತ್ತು ವೋಡಾಫೋನ್ ಸಂಸ್ಥೆಗಳು ನೀಡುತ್ತಿರುವ ಕೊಡುಗೆಗಳ ವಿವರವನ್ನು ತುಲನಾತ್ಮಕವಾಗಿ ನೀಡಲಾಗಿದೆ. ನಿಮ್ಮ ಇಷ್ಟದ ಆಫರ್ ನ್ನು ಆಯ್ಕೆ ಮಾಡಿಕೊಳ್ಳಿ..
ಜಿಯೋ ಗೇಮ್ ಚೆಂಜರ್!
ಜಿಯೋ ಘೋಷಿಸಿದ ಉಚಿತ ಮತ್ತು ಕಡಿಮೆ ದರದ ಪ್ಲಾನ್/ಡೇಟಾ ಯೋಜನೆಗಳ ಫಲವಾಗಿ ಏರ್ಟೆಲ್ ಮತ್ತು ವೊಡಾಫೋನ್ ನಂತಹ ಪ್ರಮುಖ ಕಂಪನಿಗಳು ಕೂಡ ತಮ್ಮ ಗ್ರಾಹಕರನ್ನು ಸೆಳೆಯಲು ಉಚಿತ ಧ್ವನಿ ಕರೆಗಳು, ಡೇಟಾ ಮತ್ತು ಎಸ್ಎಂಎಸ್ ಗಳನ್ನು ಕಡಿಮೆ ದರದಲ್ಲಿ ನೀಡುತ್ತಿವೆ. ಇವು
ಪ್ರಸ್ತುತ ಉಚಿತ ಲೋಕಲ್, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಎಸ್ ಸೌಲಭ್ಯಗಳನ್ನು ಒಳಗೊಂಡಿವೆ.
ಗ್ರಾಹಕರು ರೂ. 200ಕ್ಕೆ ಪ್ರತಿದಿನ 1GB ಡೇಟಾ ಪಡೆಯಲು ಇದೀಗ ಸಾಧ್ಯವಿದೆ. ಏರ್ಟೆಲ್, ವೊಡಾಫೋನ್ ಮತ್ತು ಜಿಯೋ ಪ್ರಿಪೇಡ್ ಸುಂಕಗಳನ್ನು ಗಮನಿಸಿದರೆ ಪರಸ್ಪರ ಹೋಲುತ್ತವೆ. ಆದರೆ ಡೇಟಾ ಮತ್ತು ವ್ಯಾಲಿಡಿಟಿ ವಿಚಾರದಲ್ಲಿ ಕೊಂಚ ವ್ಯತ್ಯಾಸವಿದೆ. ಈ ಕೆಳಗಿನ ಜಿಯೋ, ವೊಡಾಫೋನ್ ಮತ್ತು ಏರ್ಟೆಲ್ ಪ್ಲಾನ್ ಗಳನ್ನು ಗಮನಿಸಿದಾಗ ನಿಮಗೆ ಅದರ ಅರಿವಾಗುತ್ತದೆ. ಮುಂದೆ ಓದಿ..
ಜಿಯೋ ರೂ. 399 ಪ್ಲಾನ್
ಅತಿಹೆಚ್ಚು ಗ್ರಾಹಕರು ಈ ಜಿಯೋ ಧನ್ ಧನಾ ಧನ್ ಆಫರ್ ಬಳಸುತ್ತಿದ್ದಾರೆ. ಇದು ಮೊದಲಿನ 84GB ಗಳಿಂದ 126GB ಒದಗಿಸುತ್ತಿದೆ.
ವ್ಯಾಲಿಡಿಟಿ: 70 ದಿನಗಳಿಂದ 84 ದಿನಗಳಿಗೆ ಹೆಚ್ಚಳ
3G/4G ಡೇಟಾ: ಪ್ರತಿದಿನ 1.5GB (ಒಟ್ಟು 126 GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
ಜಿಯೋ ರೂ. 398 ಪ್ಲಾನ್
ವ್ಯಾಲಿಡಿಟಿ: 70 ದಿನಗಳು
4G ಡೇಟಾ: 2GB ಪ್ರತಿದಿನ (ಒಟ್ಟು 140GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ಜಿಯೋ ರೂ. 349 ಪ್ಲಾನ್
ವ್ಯಾಲಿಡಿಟಿ: 70 ದಿನಗಳು
4G ಡೇಟಾ: 1.5GB ಪ್ರತಿದಿನ (ಒಟ್ಟು 105GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ಜಿಯೋ ರೂ. 149 ಪ್ಲಾನ್
ವ್ಯಾಲಿಡಿಟಿ: 28 ದಿನಗಳು
4G ಡೇಟಾ: 1.5GB ಪ್ರತಿದಿನ (ಒಟ್ಟು 42GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ಜಿಯೋ ರೂ. 198 ಪ್ಲಾನ್
ವ್ಯಾಲಿಡಿಟಿ: 28 ದಿನಗಳು
4G ಡೇಟಾ: 2GB ಪ್ರತಿದಿನ (ಒಟ್ಟು 56GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ಜಿಯೋ ರೂ. 448 ಪ್ಲಾನ್
ವ್ಯಾಲಿಡಿಟಿ: 84 ದಿನಗಳು
4G ಡೇಟಾ: 2GB ಪ್ರತಿದಿನ (ಒಟ್ಟು 168GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ಜಿಯೋ ರೂ. 498 ಪ್ಲಾನ್
ವ್ಯಾಲಿಡಿಟಿ: 91 ದಿನಗಳು
4G ಡೇಟಾ: 2GB ಪ್ರತಿದಿನ (ಒಟ್ಟು 182GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ಏರ್ಟೆಲ್ ರೂ. 399 ಪ್ಲಾನ್
ತನ್ನ ಹಿಂದಿನ ರೂ. 399 ಪ್ಲಾನ್ ನಲ್ಲಿಯೂ ಏರ್ಟೆಲ್ ಬದಲಾವಣೆ ಮಾಡಿದೆ.
ವ್ಯಾಲಿಡಿಟಿ: 70 ದಿನಗಳಿಂದ 84 ದಿನಗಳಿಗೆ ಹೆಚ್ಚಳ
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
3G/4G ಡೇಟಾ: ಪ್ರತಿದಿನ 1GB
ಎಸ್ಎಂಎಸ್: ಪ್ರತಿದಿನ 100
ಏರ್ಟೆಲ್ ರೂ. 349 ಪ್ಲಾನ್
ತಿಂಗಳ ಅವಧಿಗೆ ಹೆಚ್ಚು ಡೇಟಾ ಸೌಲಭ್ಯ ಬಯಸುವ ಗ್ರಾಹಕರು ಇದನ್ನು ಆಯ್ಕೆ ಮಾಡಬಹುದು. ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: 100
3G/4G ಡೇಟಾ: 2GB/ಪ್ರತಿದಿನ
ಏರ್ಟೆಲ್ ರೂ. 448 ಪ್ಲಾನ್
ದೀರ್ಘ ಅವಧಿಗೆ ಸರಾಸರಿ ಡೇಟಾ ಮತ್ತು ಕರೆ ಸೌಲಭ್ಯ ಬಯಸುವ ಪ್ರಿಪೇಡ್ ಗ್ರಾಹಕರಿಗಾಗಿ ಏರ್ಟೆಲ್ ಈ ಯೋಜನೆಯನ್ನು ಘೋಷಿಸಿದೆ. ಹೆಚ್ಚಿನ ಗ್ರಾಹಕರು ಇಷ್ಟಪಡುವ ಯೋಜನೆ ಇದಾಗಿದೆ.
ವ್ಯಾಲಿಡಿಟಿ: 82 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: 100
3G/4G ಡೇಟಾ: 1GB/ಪ್ರತಿದಿನ
ಏರ್ಟೆಲ್ ರೂ. 199 ಪ್ಲಾನ್
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: ಅನಿಯಮಿತ
3G/4G ಡೇಟಾ: 1GB/ಪ್ರತಿದಿನ
ಏರ್ಟೆಲ್ ರೂ. 509 ಪ್ಲಾನ್
ವ್ಯಾಲಿಡಿಟಿ: 91 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: 100
3G/4G ಡೇಟಾ: 1GB/ಪ್ರತಿದಿನ
ಏರ್ಟೆಲ್ ರೂ. 549 ಪ್ಲಾನ್
ಒಂದು ತಿಂಗಳ ಅವಧಿಗೆ ಹೆಚ್ಚು ಡೇಟಾ ಸೌಲಭ್ಯ ಬಯಸುವ ಗ್ರಾಹಕರು ಇದನ್ನು ಯೋಜನೆ ಆಯ್ಕೆ ಮಾಡಬಹುದು.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: 100
3G/4G ಡೇಟಾ: 3GB/ಪ್ರತಿದಿನ
ಏರ್ಟೆಲ್ ರೂ. 149 ಪ್ಲಾನ್
ಏರ್ಟೆಲ್ ಹಾಗೂ ಜಿಯೋ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಏರ್ಟೆಲ್ ತನ್ನ ರೂ. 149 ಯೋಜನೆಯನ್ನು ನವೀಕರಿಸಿದೆ.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
3G/4G ಡೇಟಾ: 1GB
ಎಸ್ಎಂಎಸ್: ಪ್ರತಿದಿನ 100 ಸೌಲಭ್ಯ
ಲಭ್ಯ: ತೆಲಂಗಾಣ ಹಾಗೂ ಆಂಧ್ರಪ್ರದೇಶ
ಈ ಹಿಂದೆ ಏರ್ಟೆಲ್ ನಿಂದ ಏರ್ಟೆಲ್ ಗೆ ಮಾತ್ರ ಅನಿಯಮಿತ ಕರೆ ಸೌಲಭ್ಯ ನೀಡಲಾಗಿತ್ತು. ಆದರೆ ಈಗ ಎಲ್ಲ ನೆಟ್ವರ್ಕ್ ಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.
ವೊಡಾಫೋನ್ ರೂ. 198 ಪ್ಲಾನ್
ವೊಡಾಫೋನ್ ತನ್ನ ಗ್ರಾಹಕರಿಗೆ ರೂ. 198ರ ಯೋಜನೆಯನ್ನು ನವೀಕರಿಸಿದೆ. ಇದು ಏರ್ಟೆಲ್ ನ ರೂ. 199 ಯೋಜನೆ ಹಾಗೂ ಜಿಯೋ ರೂ. 149 ಪ್ಲಾನ್ ಗಳಿಗೆ ಪೈಪೋಟಿ ನೀಡಲಿದೆ.
ವ್ಯಾಲಿಡಿಟಿ: 28 ದಿನಗಳು
ಡೇಟಾ: 1.4GB ಡೇಟಾ
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ವೊಡಾಫೋನ್ ರೂ. 399 ಪ್ಲಾನ್
ವ್ಯಾಲಿಡಿಟಿ: 70 ದಿನಗಳು
4G/3G ಡೇಟಾ: 1GB ಪ್ರತಿದಿನ
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ವೊಡಾಫೋನ್ ರೂ. 458 ಮತ್ತು ರೂ. 509 ಪ್ಲಾನ್
ವೊಡಾಫೋನ್ ಇತ್ತೀಚೆಗೆ ರೂ. 458 ಮತ್ತು ರೂ. 509 ಹೆಚ್ಚಿನ ಡೇಟಾವನ್ನು ನೀಡಲು ಪ್ರಿಪೇಯ್ಡ್ ಪ್ಯಾಕ್ ಗಳನ್ನು ಘೋಷಿಸಿದೆ. ರೂ. 458 ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಒಟ್ಟು 84 ಜಿಬಿ ಸಿಗಲಿದೆ.
ರೂ. 509 ಯೋಜನೆ 91 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 91GB ಡೇಟಾ ಮಿತಿಯನ್ನು ಒಳಗೊಂಡಿದೆ.
ಎರಡೂ ಪ್ಯಾಕ್ ಗಳು ಅನಿಯಮಿತ ಧ್ವನಿ ಕರೆಗಳು ಮತ್ತು ಎಸ್ಎಂಎಸ್(ನಿಯಮಗಳು ಅನ್ವಯಿಸುತ್ತವೆ)ಹೊಂದಿವೆ.
ವೊಡಾಫೋನ್ ರೂ. 348 ರೀಚಾರ್ಜ್ ಪ್ಲಾನ್
ವೊಡಾಫೋನ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಈ ಯೋಜನೆ ಪ್ರಸ್ತುತ ಪಡಿಸಿದೆ. ಈ ಯೋಜನೆ ಮೂಲಕ ಹೆಚ್ಚು ಡೇಟಾ ಒದಗಿಸಲಿದ್ದು, ಹಿಂದಿನ್ 1gb ಗಿಂತ ಈಗ 2gb ಡೇಟಾ ನೀಡಲಿದೆ.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್:ಅನಿಯಮಿತ
4G ಡೇಟಾ: 2GB ಪ್ರತಿದಿನ
ವ್ಯಾಲಿಡಿಟಿ ಮತ್ತು ಡೇಟಾದಲ್ಲಿ ಹೆಚ್ಚಳ
ಹೊಸ ವರ್ಷದ ಪೂರ್ವದಲ್ಲಿ ಟೆಲಿಕಾಂ ಕಂಪನಿಗಳು ಹೊಸ ಆಫರ್ ಗಳನ್ನು ಘೋಷಿಸುವುದರ ಜತೆಗೆ ಆ ಯೋಜನೆಗಳ ವ್ಯಾಲಿಡಿಟಿಯನ್ನು ಕಡಿಮೆ ಮಾಡಿದ್ದವು. ಈ ಹಿಂದೆ 70 ಅಥವಾ 90 ದಿನಗಳವರೆಗೆ ಇದ್ದ ವ್ಯಾಲಿಡಿಟಿ ಅವಧಿಯನ್ನು ಕಡಿಮೆ ಮಾಡಿದ್ದವು. ಅಂದರೆ ಹೆಚ್ಚು ಡೇಟಾ ಅಥವಾ ಅನಿಯಮಿತ ಕರೆ ಸೌಲಭ್ಯ ನೀಡಿದರೂ ಅವಧಿ ಮಾತ್ರ ಕಡಿಮೆ ಮಾಡಿದ್ದವು.
ಇದೀಗ ಪರಿಷ್ಕರಿಸಲ್ಪಟ್ಟ ಯೋಜನೆಗಳಲ್ಲಿ ವ್ಯಾಲಿಡಿಟಿ ಅವಧಿ ಜತೆಗೆ ಡೇಟಾ ಸೌಲಭ್ಯ ಕೂಡ ಹೆಚ್ಚಿಸಿವೆ.
ಡೇಟಾ ವಾರ್
ಸದ್ಯಕ್ಕೆ ಎಲ್ಲಾ ಟೆಲಿಕಾಂ ಕಂಪನಿಗಳು ಡೇಟಾ ಸೌಲಭ್ಯ ನೀಡಲು ಮುಂದಾಗಿದ್ದು, ಟೆಲಿಕಾಂ ಕ್ಷೇತ್ರದಲ್ಲಿ ಸದ್ಯ ಡೇಟಾ ವಾರ್ ಶುರುವಾಗಿದೆ. ಅತಿ ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡಿ ಗ್ರಾಹಕರನ್ನು ಸೆಳೆಯಲು ಎಲ್ಲ ಕಂಪನಿಗಳು ಪ್ರಯತ್ನಿಸುತ್ತಿವೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications