For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ಹೂಡಿಕೆದಾರರಲ್ಲಿ ಆತಂಕಬೇಡ: ಸರ್ಕಾರ ಸ್ಪಷ್ಟನೆ

ಸಾರ್ವಜನಿಕ ಪ್ರಾವಿಡೆಂಟ್ ನಿಧಿ (ಪಿಪಿಎಫ್) ಠೇವಣಿ ರಕ್ಷಣೆ ಹಿಂದಿನಂತೆಯೇ ಅಬಾಧಿತವಾಗಿರಲಿದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್ ಸಿ ಗಾರ್ಗ್ ಹೇಳಿದ್ದಾರೆ.

|

ಸಾರ್ವಜನಿಕ ಪ್ರಾವಿಡೆಂಟ್ ನಿಧಿ (ಪಿಪಿಎಫ್) ಠೇವಣಿ ರಕ್ಷಣೆ ಹಿಂದಿನಂತೆಯೇ ಅಬಾಧಿತವಾಗಿರಲಿದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್ ಸಿ ಗಾರ್ಗ್ ಹೇಳಿದ್ದಾರೆ.

ಪಿಪಿಎಫ್ ಹೂಡಿಕೆದಾರರಲ್ಲಿ ಆತಂಕಬೇಡ: ಸರ್ಕಾರ ಸ್ಪಷ್ಟನೆ

ಪಿಪಿಎಫ್ ಉಳಿತಾಯದ ಸುರಕ್ಷತೆ ಬಗ್ಗೆ ಸಾರ್ವಜನಿಕ ಪ್ರಾವಿಡೆಂಟ್ ನಿಧಿ(ಪಿಪಿಎಫ್)ಕಾಯಿದೆ ರದ್ದುಗೊಳಿಸುವ ಕುರಿತು ಬಜೆಟ್ ಪ್ರಸ್ತಾವನೆಯಲ್ಲಿ ಹೇಳಿರುವುದು ಚಂದಾದಾರರಲ್ಲಿ ಭೀತಿಯನ್ನು ಹುಟ್ಟಿಸಿತು.

ಪಿಪಿಎಫ್ ಕಾಯಿದೆ ರದ್ದುಪಡಿಸಿ 'ಉಳಿತಾಯ ಅಭಿವೃದ್ಧಿ ಕಾಯ್ದೆ' ವ್ಯಾಪ್ತಿಗೆ ಒಳಪಡಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ಪಿಪಿಎಫ್ ಹೂಡಿಕೆದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಉಳಿತಾಯ ಅಭಿವೃದ್ಧಿ ಕಾಯ್ದೆ ಅಡಿಯಲ್ಲಿ ಪಿಪಿಎಫ್ ಕಾಯಿದೆ ವಿಲೀನವಾಗುವ ಸಂದರ್ಭದಲ್ಲಿ ಮುಟ್ಟುಗೋಲಿನ ವಿರುದ್ಧ ಪಿಪಿಎಫ್ ಠೇವಣಿಗಳಿಗೆ ಇರುವ ರಕ್ಷಣೆ ಮುಂದುವರೆಯಲಿದೆ. ಹೀಗಾಗಿಪಿಪಿಎಫ್ ಠೇವಣಿದಾರರು ಆತಂಕಪಡುವ ಅಗತ್ಯ ಇಲ್ಲ.

ಪಿಪಿಎಫ್ ಹೂಡಿಕೆದಾರರಲ್ಲಿ ಆತಂಕಬೇಡ: ಸರ್ಕಾರ ಸ್ಪಷ್ಟನೆ

English summary

Do not worry about PPF depositors: Government clarifies

The Narendra Modi-led government has clarified that all PPF deposits will continue to enjoy same protection as earlier.
Story first published: Monday, February 12, 2018, 13:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X