ದುಬೈನಲ್ಲಿ ಮತ್ತೆ ಜಗತ್ತಿನ ಅತಿ ಎತ್ತರದ ಹೋಟೆಲ್
ದುಬೈ ನ ಮಧ್ಯಪ್ರಾಚ್ಯ ನಗರದ ಜೆವೊರಾ ಹೋಟೆಲ್ ಅನ್ನು ಜಗತ್ತಿನಲ್ಲಿ ಅತಿ ಎತ್ತರದ ಹೋಟೆಲ್ ಎಂದು ಘೋಷಿಸಲಾಗಿದೆ.
ದುಬೈ ನ ಮಧ್ಯಪ್ರಾಚ್ಯ ನಗರದ ಜೆವೊರಾ ಹೋಟೆಲ್ ಅನ್ನು ಜಗತ್ತಿನಲ್ಲಿ ಅತಿ ಎತ್ತರದ ಹೋಟೆಲ್ ಎಂದು ಘೋಷಿಸಲಾಗಿದೆ.

ಇದು 356 ಮೀಟರ್ ಎತ್ತರವಿದ್ದು, ಜೆಡಬ್ಲೂ ಮ್ಯಾರಿಯೊಟ್ ಮಾರ್ಕ್ವಿಸ್ ದುಬೈ ದಾಖಲೆಯನ್ನು ಕೇವಲ ಒಂದು ಮೀಟರ್ ಅಂತರದಲ್ಲಿ ಮುರಿದಿದೆ. ಜೆವೊರಾ ಹೋಟೆಲ್ 528 ರೂಮ್ ಗಳನ್ನು ಹೊಂದಿದ್ದು, ರೋಜ್ ರಾಯಹಾನ್ ರೊಟಾನಾ ನಂತರದ ಶೇಖ್ ಜಾಯೆದ್ ರಸ್ತೆಯಲ್ಲಿದೆ.
ಹೋಟೆಲ್ ಎತ್ತರವನ್ನು ನೆಲ ಮಟ್ಟದಿಂದ ಪಟಸ್ತಂಭದ ಮೇಲ್ಭಾಗದವರೆಗೆ ಅಳೆಯಲಾಗುತ್ತದೆ. ಹೋಟೆಲ್ ಚಿನ್ನದ ಬಣ್ಣದಲ್ಲಿದ್ದು, ಇದು ತೆರೆದ ಪೂಲ್ ಡೆಕ್, ಆರೋಗ್ಯ ಕ್ಲಬ್, ಐಷಾರಾಮಿ ಸ್ಪಾ ಮತ್ತು ಜಕುಝಿ ಹೊಂದಿರುವ ನಾಲ್ಕು ಬಹು-ತಿನಿಸು ರೆಸ್ಟೋರೆಂಟ್ ಗಳನ್ನು ಹೊಂದಿದೆ.
ಜೆವೊರಾ ಕೂಡ ಒಂದು ಛಾವಣಿಯ ರೆಸ್ಟೋರೆಂಟ್ ಅನ್ನು ಹೊಂದಿದೆ. ಅದು ಇಡೀ ನಗರದ ವಿಶಾಲ ನೋಟವನ್ನು ನೀಡುತ್ತದೆ. ಇದು 6 ಎಲಿವೇಟರ್ ಗಳನ್ನು ಹೊಂದಿದ್ದು, 3,859 ಮೆಟ್ಟಿಲುಗಳವರೆಗೆ 26 ಕಿ.ಮೀ/ಗಂಟೆಗೆ ಚಲಿಸುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications