For Quick Alerts
ALLOW NOTIFICATIONS  
For Daily Alerts

ಪ್ರತಿ ತಿಂಗಳ ಜಿಎಸ್ಟಿ ಸಂಗ್ರಹ ರೂ. 1 ಲಕ್ಷ ಕೋಟಿ ದಾಟಲಿದೆ!

ಸರಕು ಮತ್ತು ಸೇವಾ ತೆರಿಗೆಯ ಪ್ರತಿ ತಿಂಗಳ ಆದಾಯ ರೂ. 1 ಲಕ್ಷ ಕೋಟಿ ದಾಟಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ.

|

ಸರಕು ಮತ್ತು ಸೇವಾ ತೆರಿಗೆಯ ಪ್ರತಿ ತಿಂಗಳ ಆದಾಯ ರೂ. 1 ಲಕ್ಷ ಕೋಟಿ ದಾಟಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ.

ಪ್ರತಿ ತಿಂಗಳ ಜಿಎಸ್ಟಿ ಸಂಗ್ರಹ ರೂ. 1 ಲಕ್ಷ ಕೋಟಿ ದಾಟಲಿದೆ!

ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಜಿಎಸ್ಟಿ ಆದಾಯ ಸಂಗ್ರಹ 1 ಲಕ್ಷ ಕೋಟಿ ದಾಟಲಿದೆ. ಜಿಎಸ್ಟಿ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ಥಿರಗೊಳ್ಳುತ್ತಿದಂತೆ, ಅನಾಲಿಟಿಕ್ಸ್ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್ ನಿರ್ದೇಶನಾಲಯ (ಡಿಜಿಎಆರ್ಎಂ) 360 ಡಿಗ್ರಿ ಶೈಲಿಯಲ್ಲಿ ಕಾರ್ಯಗತಗೊಳ್ಳಲಿದೆ. ಜಿಎಸ್ಟಿ ಸಲ್ಲಿಸಿದ ಜನರ ಡೇಟಾಬೇಸ್ಗೆ ಸಲ್ಲಿಸಿದ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ನೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದು ಅವರು ಹೇಳಿದರು.

ಏಪ್ರಿಲ್‌ 1 ರಿಂದ ಪ್ರಾರಂಭಗೊವಾಗಲಿರುವ 2018-19ನೇ ಹಣಕಾಸು ಸಾಲಿನಲ್ಲಿ ರೂ. 7.44 ಲಕ್ಷ ಕೋಟಿ ಜಿಎಸ್ಟಿ ಆದಾಯ ಸಂಗ್ರಹ ಆಗಲಿದೆ ಎಂದು ಅಂದಾಜಿಸಲಾಗಿದೆ. ಜುಲೈ-ಫೆಬ್ರುವರಿ ಎಂಟು ತಿಂಗಳವಧಿಯಲ್ಲಿ ರೂ. 4.44 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ.
ಜಿಎಸ್ಟಿ ರಿಟರ್ನ್ಸ್ ಲೆಕ್ಕಪತ್ರದ ವಿವರಗಳನ್ನು ತಾಳೆ ನೋಡುವ ಪ್ರಕ್ರಿಯೆ ಶೀಘ್ರದಲ್ಲಿಯೇ ಚಾಲನನೆ ಆಗಲಿದೆ.

English summary

GST mop-up could top Rs 1 lakh crore a month post anti-evasion steps

Revenues from the Goods and Services Tax could cross Rs 1 lakh crore a month towards the end of next fiscal once anti-evasion measures like matching of tax data and e-way bill are put in place, finance ministry
Story first published: Wednesday, February 14, 2018, 15:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X