ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ

ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.

ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಹೆಚ್ಚಿನವರ ಆಸೆ!

ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.

ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ.. ಸ್ವಂತಮನೆ ಕಟ್ಟುವುದು ಈಗ ಸುಲಭ! ಇಲ್ಲಿವೆ ವಿವಿಧ ಬಗೆಯ ಗೃಹಸಾಲ

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 29230, 24 ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ದರ: ರೂ. 39750
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 29230, 24 ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ದರ: ರೂ. 39750
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 29230, 24 ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ದರ: ರೂ. 39750
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 29230, 24 ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ದರ: ರೂ. 39750
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 29230, 24 ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ದರ: ರೂ. 39750
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 29230, 24 ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ದರ: ರೂ. 39750

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 29850, 24 ಕ್ಯಾರೆಟ್ ಚಿನ್ನ ರೂ. 32563, ಬೆಳ್ಳಿ ದರ: ರೂ. 41600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29970, 24 ಕ್ಯಾರೆಟ್ ಚಿನ್ನ ರೂ. 32694, ಬೆಳ್ಳಿ ದರ: ರೂ. 41600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29970, 24 ಕ್ಯಾರೆಟ್ ಚಿನ್ನ ರೂ. 32694, ಬೆಳ್ಳಿ ದರ: ರೂ. 41600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 30190, 24ಕ್ಯಾರೆಟ್ ಚಿನ್ನ ರೂ. 32934,ಬೆಳ್ಳಿ ದರ: ರೂ. 41600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 29550, 24 ಕ್ಯಾರೆಟ್ ಚಿನ್ನ ರೂ. 32236, ಬೆಳ್ಳಿ ದರ: ರೂ. 41600

ದಕ್ಷಿಣ ಭಾರತದ ಪ್ರಮುಖ ನಗರಗಳು ನಗರ: ಚೆನೈ

ದಕ್ಷಿಣ ಭಾರತದ ಪ್ರಮುಖ ನಗರಗಳು ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 29230, 24ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ದರ: ರೂ. 41600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 29230, ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ದರ: ರೂ. 41600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 29230, 24 ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ದರ: ರೂ. 39750
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 28400, 24ಕ್ಯಾರೆಟ್ ಚಿನ್ನ ರೂ. 30981, ಬೆಳ್ಳಿ ದರ: ರೂ. 41600
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 29230, 24 ಕ್ಯಾರೆಟ್ ಚಿನ್ನ ರೂ. 31887, ಬೆಳ್ಳಿ ಬೆಲೆ: ರೂ. 41600

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 30010, 24 ಕ್ಯಾರೆಟ್ ಚಿನ್ನ: ರೂ. 32738, ಬೆಳ್ಳಿ ಬೆಲೆ: ರೂ. 41600
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 30010, 24ಕ್ಯಾರೆಟ್ ಚಿನ್ನ ರೂ. 32738, ಬೆಳ್ಳಿ ದರ: ರೂ. 41600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 30610, 24 ಕ್ಯಾರೆಟ್ ಚಿನ್ನ ರೂ. 33392, ಬೆಳ್ಳಿ ಬೆಲೆ: ರೂ. 41600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 29620, ಕ್ಯಾರೆಟ್ ಚಿನ್ನ ರೂ. 32312, ಬೆಳ್ಳಿ ಬೆಲೆ: ರೂ. 41600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 30190, 24ಕ್ಯಾರೆಟ್ ಚಿನ್ನ ರೂ. 32934, ಬೆಳ್ಳಿ ದರ: ರೂ. 41600

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+