ಟಿವಿ ಖರೀದಿ ದುಬಾರಿ, ಶೇ. 7ರಷ್ಟು ದರ ಏರಿಕೆ!

ಟಿ.ವಿ ಖರೀದಿಸಲು ಬಯಸುವ ಗ್ರಾಹಕರಿಗೆ ಇಲ್ಲೊಂದು ಬೇಸರದ ಸಂಗತಿ ಇದೆ! ಪ್ರಮುಖ ಟಿ.ವಿ ತಯಾರಕ ಕಂಪನಿಗಳಾದ ಸೋನಿ, ಎಲ್ಜಿ, ಸ್ಯಾಮ್ಸಂಗ್ ತಮ್ಮ ಎಲ್ಇಡಿ/ಒಎಲ್ಇಡಿ ಸೆಟ್ ಗಳ ಬೆಲೆಯನ್ನು ಶೇ. 7ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಟಿ.ವಿ ಖರೀದಿಸಲು ಬಯಸುವ ಗ್ರಾಹಕರಿಗೆ ಇಲ್ಲೊಂದು ಬೇಸರದ ಸಂಗತಿ ಇದೆ! ಇದು ಸೀಮಾಸುಂಕದ ಏರಿಕೆಯ ಪರಿಣಾಮ.
ಪ್ರಮುಖ ಟಿ.ವಿ ತಯಾರಕ ಕಂಪನಿಗಳಾದ ಸೋನಿ, ಎಲ್ಜಿ, ಸ್ಯಾಮ್ಸಂಗ್ ತಮ್ಮ ಎಲ್ಇಡಿ/ಒಎಲ್ಇಡಿ ಸೆಟ್ ಗಳ ಬೆಲೆಯನ್ನು ಶೇ. 7ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಸೀಮಾ ಸುಂಕ ಏರಿಕೆಯ ಬೆಳವಣಿಗೆ ಟಿವಿ ಮಾರಾಟದ ಮೇಲೆ ಅಲ್ಪಾವಧಿಯಲ್ಲಿ ಪ್ರಭಾವ ಬೀರಲಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್‌ ಆಂಡ್ ಅಪ್ಲಿಯನ್ಸರ್ಸ್ ಅಸೋಸಿಯೇಷನ್‌(ಸಿಇಎಎಂಎ) ಸೀಮಾ ಸುಂಕ ಏರಿಕೆಯನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸುತ್ತಿದೆ.

ಪ್ಯಾನಾಸೋನಿಕ್, ಸ್ಯಾಮ್ಸಂಗ್

ಪ್ಯಾನಾಸೋನಿಕ್, ಸ್ಯಾಮ್ಸಂಗ್

ಪ್ಯಾನಾಸೋನಿಕ್ ಸಂಸ್ಥೆ ತನ್ನ ವಿವಿಧ ಮಾದರಿಯ ಎಲ್ಇಡಿ/ಒಎಲ್ಇಡಿ ಟಿವಿಗಳ ಮೇಲಿನ ದರವನ್ನು ಶೇ. 2 ರಿಂದ 7ಕ್ಕೆ ಏರಿಸಲು ಮುಂದಾಗಿದೆ. ಸ್ಯಾಮ್ಸಂಗ್ ಶೇ. 5 ರಿಂದ 6ರಷ್ಟು ಏರಿಕ ಮಾಡುವ ಸಾಧ್ಯತೆ ಇದೆ.

ಕಂಪನಿಗಳ ಮುಖ್ಯಸ್ಥರು ಏನಂತಾರೆ?

ಕಂಪನಿಗಳ ಮುಖ್ಯಸ್ಥರು ಏನಂತಾರೆ?

ಎಲ್ಇಡಿ/ಒಎಲ್ಇಡಿ ಟಿ.ವಿಗಳು ಸಲ್ಪ ದುಬಾರಿಯಾಗಲಿವೆ ಎಂದು ಪ್ಯಾನಾಸೋನಿಕ್ ಇಂಡಿಯಾ ಬಿಸಿನೆಸ್ ವಿಭಾಗದ ಮುಖ್ಯಸ್ಥ ನೀರಜ್ ಬಹಲ್ ಹೇಳೀದ್ದಾರೆ.
ಸೋನಿ ಇಂಡಿಯಾ ಕಂಪನಿಯ ಬಿಸಿನೆಸ್ ಮುಖ್ಯಸ್ಥ ಸಚಿನ್ ರಾಯ್ ಸದ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಸೀಮಾ ಸುಂಕ ಏರಿಕೆಯಿಂದ ಆಗುವ ಪರಿಣಾಮಗಳ ಆಧಾರದ ಮೇಲೆ ದರ ಏರಿಕೆಯಾಗಬಹುದು ಎಂದಿದ್ದಾರೆ.

ಸೀಮಾ ಸುಂಕ ಎಫೆಕ್ಟ್

ಸೀಮಾ ಸುಂಕ ಎಫೆಕ್ಟ್

ಸರ್ಕಾರವು ಅಮದು ಮಾಡಿಕೊಳ್ಳಲಾಗುವ ಟಿವಿ ಪ್ಯಾನೆಲ್ ಗಳ ಮೇಲಿನ ಸೀಮಾ ಸುಂಕವನ್ನು ಶೇ. 7.5 ರಿಂದ 15ಕ್ಕೆ ಏರಿಸಿದೆ. ಎಲ್‌ಸಿಡಿ/ಎಲ್‌ಇಡಿ/ಓಎಲ್‌ಇಡಿ ಟಿ.ವಿಗಳ ಕೆಲ ಬಿಡಿಭಾಗಗಳ ಮೇಲಿನ ಸೀಮಾ ಸುಂಕವನ್ನು ಶೇ. 10 ರಿಂದ ಶೇ. 15ಕ್ಕೆ ಏರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+