ಅತಿಹೆಚು ಅಪಾಯಕಾರಿ ಹಣಕಾಸು ಕಂಪನಿಗಳ ಪಟ್ಟಿ: ಸಚಿವಾಲಯ

ಹಣಕಾಸು ಗುಪ್ತಚರ ದಳ (FIU) ಅತಿಹೆಚ್ಚು ಅಪಾಯಕಾರಿಯಾಗಿರುವ ಸುಮಾರು 9,500 ಬ್ಯಾಂಕೇತರ ಹಣಕಾಸು ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹಣಕಾಸು ಗುಪ್ತಚರ ದಳ (FIU) ಅತಿಹೆಚ್ಚು ಅಪಾಯಕಾರಿಯಾಗಿರುವ ಸುಮಾರು 9,500 ಬ್ಯಾಂಕೇತರ ಹಣಕಾಸು ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅತಿಹೆಚು ಅಪಾಯಕಾರಿ ಹಣಕಾಸು ಕಂಪನಿಗಳ ಪಟ್ಟಿ: ಸಚಿವಾಲಯ

ಮನಿ ಲಾಂಡರಿಂಗ್ ಕಾಯಿದೆ ಅನುಸಾರ ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು ಪ್ರಧಾನ ಅಧಿಕಾರಿಯನ್ನು ಹಣಕಾಸು ಕಂಪನಿಗಳಲ್ಲಿ ನೇಮಿಸಬೇಕಾಗುತ್ತದೆ. ಹಿಗಾಗಿ ಅತಿಹೆಚ್ಚು ಅಪಾಯಕಾರಿ ಎನಿಸಿರುವ 9,500 ಬ್ಯಾಂಕೇತರ ಹಣಕಾಸು ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಹಣಕಾಸು ಸಂಸ್ಥೆ ಶಂಕಾಸ್ಪದ ರೂ. 10 ಲಕ್ಷಕ್ಕೂ ಅಧಿಕ ನಗದು ವ್ಯವಹಾರ ಮಾಡುವುದಿದ್ದರೆ ಈ ಬಗ್ಗೆ ಹಣಕಾಸು ಗುಪ್ತಚರ ದಳಕ್ಕೆ ಮಾಹಿತಿ ಒದಗಿಸಬೇಕು ಎಂದು ತಿಳಿಸಿದೆ.

ಅತಿಹೆಚು ಅಪಾಯಕಾರಿ ಹಣಕಾಸು ಕಂಪನಿಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಅದಾನಿ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್, ಆನಂದ್ ಕಾರ್ಪೊರೇಟ್ ಹೋಲ್ಡಿಂಗ್ಸ್ ಪ್ರೈ. ಲಿಮಿಟೆಡ್, ಅರಿಹಂತ್ ಉದ್ಯೋಗ್ ಲಿಮಿಟೆಡ್, ಏಷ್ಯನ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್, ಏವನ್ ಮನಿ ಸೊಲ್ಯೂಷನ್ ಇಂಡಿಯಾ ಲಿಮಿಟೆಡ್, ಬಿಂದಾಲ್ ಫೈನ್ವೆಸ್ಟ್, ಬಾಂಬೆ ಗ್ಯಾಸ್ ಕೊ ಲಿಮಿಟೆಡ್, ಸೆಲ್ಲೋ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್, ಡಿಎಲ್ಎಫ್ ಫಿನ್ವೆಸ್ಟ್ ಲಿಮಿಟೆಡ್, ಎರೊಸ್ ಮರ್ಚೆಂಟ್ಸ್ (ಪ್ರೈ) ಲಿ ಮತ್ತು ಇಂಡಿಗೊ ಫಿನ್ ಕಾಪ್ ಪ್ರೈ. ಲಿಮಿಟೆಡ್ ಇವು ಹಣಕಾಸು ಗುಪ್ತಚರ ದಳದ ಪಟ್ಟಿಯಲ್ಲಿರುವ ಕೆಲವು ಕಂಪೆನಿಗಳಾಗಿವೆ. ಸ್ವಂತಮನೆ ಕಟ್ಟುವುದು ಈಗ ಸುಲಭ! ಇಲ್ಲಿವೆ ವಿವಿಧ ಬಗೆಯ ಗೃಹಸಾಲ ಸೌಲಭ್ಯಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+