For Quick Alerts
ALLOW NOTIFICATIONS  
For Daily Alerts

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರೈಲ್ವೆ ಟಿಕೆಟ್ ದರ ಅಲ್ಪ ಇಳಿಕೆ

ಭಾರತೀಯ ರೈಲ್ವೆ ಇಲಾಖೆ ರೈಲು ಪ್ರಯಾಣಿಕರಿಗೆ ಒಂದು ಸಂತಸದ ಸುದ್ದಿ ನೀಡಿದೆ. ಲಕ್ಷಾಂತರ ರೈಲು ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಟಿಕೆಟ್ ನೀಡಲು ಕೆಲವು ಹೊಸ ಬದಲಾವಣೆಗಳನ್ನು ಜಾರಿ ತಂದಿದೆ.

|

ಭಾರತೀಯ ರೈಲ್ವೆ ಇಲಾಖೆ ರೈಲು ಪ್ರಯಾಣಿಕರಿಗೆ ಒಂದು ಸಂತಸದ ಸುದ್ದಿ ನೀಡಿದೆ. ಲಕ್ಷಾಂತರ ರೈಲು ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಟಿಕೆಟ್ ನೀಡಲು ಕೆಲವು ಹೊಸ ಬದಲಾವಣೆಗಳನ್ನು ಜಾರಿ ತಂದಿದೆ.

 
ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರೈಲ್ವೆ ಟಿಕೆಟ್ ದರ ಅಲ್ಪ ಇಳಿಕೆ

ಇಲ್ಲಿಯವರೆಗೆ ಇದ್ದ ಮರ್ಚೆಂಟ್ ಡಿಸ್ಕೌಂಟ್ ದರ (ಎಂಡಿಆರ್) ಕೈ ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಇದರಿಂದ ಟಿಕೆಟ್ ದರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

 

ಡಿಜಿಟಲ್ ಪೇಮೆಂಟ್, ನಗದುರಹಿತ ವ್ಯವಹಾರ ಉತ್ತೇಜಿಸುವ ನಿಟ್ಟಿನಲ್ಲಿ ರೆಲ್ವೆ ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿದ್ದು, ಈ ಬಗ್ಗೆ ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.

ಡೆಬಿಟ್ ಕಾರ್ಡುಗಳನ್ನು ಬಳಸಿ ಟಿಕೆಟ್ ಕೌಂಟರ್ ಹಾಗು ಆನ್ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡುವವರಿಗೆ ವಿಧಿಸಲಾಗುತ್ತಿದ್ದ ಮರ್ಚೆಂಟ್ ಡಿಸ್ಕೌಂಟ್ ದರ (ಎಂಡಿಆರ್) ಕೈ ಬಿಡಲು ರೆಲ್ವೆ ಇಲಾಖೆ ನಿರ್ಧರಿಸಿದೆ.

Read more about: irctc money finance news
English summary

Now your train ticket will cost less

In a good news for train passengers, Indian Railways has announced that Merchant Discount Rate (MDR) will not be levied on the commuters. The move will make rail tickets cheaper.
Story first published: Friday, March 2, 2018, 17:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X