For Quick Alerts
ALLOW NOTIFICATIONS  
For Daily Alerts

ವೋಡಾಫೋನ್ ರೂ. 299 ಪ್ಲಾನ್, ಪ್ರತಿದಿನ 1GB ಡೇಟಾ ಸೌಲಭ್ಯ

ಗ್ರಾಹಕರನ್ನು ಆಕರ್ಷಿಸಲು ಪೈಪೋಟಿಗೆ ಬಿದ್ದಿರುವ ಟೆಲಿಕಾಂ ಕಂಪನಿಗಳು ಒಂದರ ಮೇಲೊಂದು ಆಫರ್ ಗಳನ್ನು ಘೋಷಿಸುತ್ತಲೇ ಇವೆ. ವೋಡಾಫೋನ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಹೊಸ ಆಫರ್ ಪರಿಚಯಿಸಿದ್ದು, ಬೇರೆ ಕಂಪನಿಗಳಿಗೆ ಟಕ್ಕರ್ ನೀಡಲು ಮುಂದಾಗಿದೆ.

|

ಗ್ರಾಹಕರನ್ನು ಆಕರ್ಷಿಸಲು ಪೈಪೋಟಿಗೆ ಬಿದ್ದಿರುವ ಟೆಲಿಕಾಂ ಕಂಪನಿಗಳು ಒಂದರ ಮೇಲೊಂದು ಆಫರ್ ಗಳನ್ನು ಘೋಷಿಸುತ್ತಲೇ ಇವೆ.
ವೋಡಾಫೋನ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಹೊಸ ಆಫರ್ ಪರಿಚಯಿಸಿದ್ದು, ಬೇರೆ ಕಂಪನಿಗಳಿಗೆ ಟಕ್ಕರ್ ನೀಡಲು ಮುಂದಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

ವೋಡಾಫೋನ್ ರೂ. 299 ಪ್ಲಾನ್, ಪ್ರತಿದಿನ 1GB ಡೇಟಾ ಸೌಲಭ್ಯ

ವೋಡಾಫೋನ್ ರೂ. 299 ಪ್ಲಾನ್
ವೋಡಾಫೋನ್ ತನ್ನ ಗ್ರಾಹಕರಿಗೆ ರೂ. 299 ಪ್ಲಾನ್ ಅಡಿಯಲ್ಲಿ ಪ್ರತಿದಿನ 2g ವೇಗದ 1GB ಡೇಟಾ ನೀಡಲಿದ್ದು, 56 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ. ಇದು ಅನಿಯಮಿತ ಸ್ಥಳೀಯ/ಎಸ್ಡಿಡಿ ಕರೆ, ರೋಮಿಂಗ್ ಉಚಿತ ಕರೆ ಹಾಗೂ 100 ಎಸ್ಎಂಎಸ್ ಸೌಲಭ್ಯ ಒದಗಿಸಲಿದೆ.

ವೋಡಾಫೋನ್ 2G ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಪ್ರಾರಂಭಿಸಿದ್ದು, ಮಧ್ಯಪ್ರದೇಶ ಮತ್ತು ಛತ್ತೀಸಘಡ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.

Read more about: vodafone telecom money finance news
English summary

Vodafone's New Rs. 299 Prepaid Plan Offers 1GB Per Day Data

Vodafone's all-new Rs. 299 prepaid recharge plan is currently available only in select circles.
Story first published: Thursday, March 8, 2018, 16:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X